SSP SCHOLARSHIP 2026 : SSP ಸ್ಕಾಲರ್ಷಿಪ್ ಅರ್ಜಿ ಹಾಕಲು ಮತ್ತೆ ದಿನಾಂಕ ವಿಸ್ತರಣೆ ಮಾಡಲಾಗಿದೆ..! ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ.
SSP SCHOLARSHIP 2026: SSP ಸ್ಕಾಲರ್ಶಿಪ್ ಕೊನೆಯ ದಿನಾಂಕ ವಿಸ್ತರಣೆ.! ಇಲ್ಲಿದೆ ಸಂಪೂರ್ಣ ಮಾಹಿತಿ. ಕರ್ನಾಟಕ ಸರ್ಕಾರದ ಸ್ಟೇಟ್ ಸ್ಕಾಲರ್‌ಶಿಪ್ ಪೋರ್ಟಲ್ (ಎಸ್‌ಎಸ್‌ಪಿ) ಯೋಜನೆಯು ಬಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳ ಶಿಕ್ಷಣಕ್ಕೆ ಮಹತ್ವದ ನೆರವು ನೀಡುತ್ತದೆ. ಈ ಯೋಜನೆ 2019ರಲ್ಲಿ ಪ್ರಾರಂಭವಾಗಿ, ಪ್ರೀ-ಮ್ಯಾಟ್ರಿಕ್ (1ರಿಂದ 10ನೇ ತರಗತಿ) ಮತ್ತು ಪೋಸ್ಟ್-ಮ್ಯಾಟ್ರಿಕ್ (ಪಿಯುಸಿ, ಸ್ನಾತಕ, ಎಂಜಿನಿಯರಿಂಗ್, ವೈದ್ಯಕೀಯ) ಹಂತಗಳಲ್ಲಿ ಹಣಕಾಸೀನ ಸಹಾಯ ಮಾಡುತ್ತದೆ. 2025-26ರ ಸಾಲಿನಲ್ಲಿ ಸುಮಾರು 2.5 ಲಕ್ಷ ವಿದ್ಯಾರ್ಥಿಗಳಿಗೆ ನೆರವು ತಲುಪುವ ನಿರೀಕ್ಷೆಯಿದ್ದು, … Read more