PMFME SCHEME : ಹೊಸ ಆಹಾರ ಸಂಸ್ಕರಣೆ ಉದ್ದಮೆ ಪ್ರಾರಂಭ ಮಾಡಲು ಯಂತ್ರಗಳನ್ನು ಖರೀದಿ ಮಾಡಲು ಸರ್ಕಾರ ಸಬ್ಸಿಡಿ ಹಣ ನೀಡುತ್ತಿದೆ..! ಕೊಡಲೇ ಅರ್ಜಿ ಸಲ್ಲಿಸಿ.
PMFME SCHEME : ಹೊಸ ಆಹಾರ ಸಂಸ್ಕರಣೆ ಉದ್ದಮೆ ಪ್ರಾರಂಭ ಮಾಡಲು ಯಂತ್ರಗಳನ್ನು ಖರೀದಿ ಮಾಡಲು ಸರ್ಕಾರ ಸಬ್ಸಿಡಿ ಹಣ ನೀಡುತ್ತಿದೆ..! ಕೊಡಲೇ ಅರ್ಜಿ ಸಲ್ಲಿಸಿ. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರಾಯೋಜಿತ ಜಂಟಿ ಸಬ್ಸಿಡಿ ಯೋಜನೆ ಆಗಿದೆ. ನೀವು ಯಾವುದೇ ರೀತಿಯ ಆಹಾರ ಸಂಸ್ಕರಣೆ ಮತ್ತು ಉತ್ಪಾದನೆ ಘಟಕ ಆರಂಭ ಮಾಡಲು ಬಯಸಿದರೆ ಅದಕ್ಕೆ ಉಪಯೋಗಿಸುವ ಎಲ್ಲ ರೀತಿಯ ಯಂತ್ರೋಪಕರಣಗಳಿಗೆ ಸಬ್ಸಿಡಿ ಸಿಗುತ್ತದೆ. ನೀವು ಯಾವ ಯಾವ ಮಷೀನ್ ತಗೋಬೇಕು ಅಂತ ಕೋಟೆಶನ್ ಕೊಟ್ಟಿರುತ್ತಿರೋ, … Read more