Lpg Gas cylinder : LPG ಗ್ಯಾಸ್ ಸಿಲಿಂಡರ್ ಕೇವಲ ₹300 ರೂಪಾಯಿಗೆ ಸಿಗುತ್ತೆ..? ಈ ಕೆಲಸ ಮಾಡಿದ್ರೆ ಮಾತ್ರ.
Lpg Gas cylinder : LPG ಗ್ಯಾಸ್ ಸಿಲಿಂಡರ್ ಕೇವಲ ₹300 ರೂಪಾಯಿಗೆ ಸಿಗುತ್ತೆ..? ಈ ಕೆಲಸ ಮಾಡಿದ್ರೆ ಮಾತ್ರ. ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ನಮ್ಮ ದೇಶದಲ್ಲಿರುವಂತಹ ಬಡ ಮತ್ತು ದುರ್ಬಲ ವರ್ಗಗಳ ಕುಟುಂಬಗಳಿಗೆ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಕೇಂದ್ರ ಸರ್ಕಾರವು ಆರ್ಥಿಕವಾಗಿ ಸಹಾಯ ಮಾಡಲೆಂದು ಹಾಗೆ ಅವರಿಗೆ ಜೀವನ ಕಟ್ಟಿಕೊಳ್ಳಲು ನೆರವಾಗಲೆಂದು ಸಾಕಷ್ಟು ಯೋಜನೆಗಳನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ, ಹಾಗೆ ಜಾರಿಯಾಗಿರುವಂತಹ ಯೋಜನೆಗಳಲ್ಲಿ ಒಂದಾದ ಯೋಜನೆ ಎಂದರೆ ಅದು ಗ್ಯಾಸ್ ಸಿಲಿಂಡರ್ … Read more