Labour card : ಲೇಬರ್ ಕಾರ್ಡ್ ಹೊಂದಿದವರಿಗೆ ಬಂಪರ್ ಆಫರ್..! ತಿಂಗಳಿಗೆ 3000 ಪಿಂಚಣಿ ಹಣ ಸಿಗುತ್ತೆ.
Labour card : ಲೇಬರ್ ಕಾರ್ಡ್ ಹೊಂದಿದವರಿಗೆ ಬಂಪರ್ ಆಫರ್..! ತಿಂಗಳಿಗೆ 3000 ಪಿಂಚಣಿ ಹಣ ಸಿಗುತ್ತೆ. ಸ್ನೇಹಿತರೆ ರಾಜ್ಯದಲ್ಲಿನ ಕಟ್ಟಡ ಹಾಗೂ ಇತರ ನಿರ್ಮಾಣ ವಲಯದ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಮಹತ್ವದ ಸಹಾಯ ಪ್ರಸನ್ನ ಮಾಡಲಾಗಿದೆ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖಾಂತರ ಕಾರ್ಮಿಕರ ವೃದ್ಯಾಪ್ ಆರೋಗ್ಯ ಮತ್ತು ಕುಟುಂಬದ ಭದ್ರತೆಗೆ ಸಂಬಂಧಿಸಿದ ಹಲವಾರು ಆರ್ಥಿಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಯೋಜನೆಗಳ ಉದ್ದೇಶ ಕಾರ್ಮಿಕರಿಗೆ ಸ್ಥಿರ ಜೀವನ ಮತ್ತು ಭವಿಷ್ಯದ ಭದ್ರತೆ … Read more