Azim premji Scholership : ಅಜೀಮ್ ಪ್ರೇಮ್ ಜಿ ವತಿಯಿಂದ 30,000 ವಿದ್ಯಾರ್ಥಿ ವೇತನ..! ಅರ್ಜಿ ಸಲ್ಲಿಸಲು ಇಲ್ಲಿದೆ ಡೈರೆಕ್ಟ್ ಲಿಂಕ್.

Azim premji Scholership : ಅಜೀಮ್ ಪ್ರೇಮ್ ಜಿ ವತಿಯಿಂದ 30,000 ವಿದ್ಯಾರ್ಥಿ ವೇತನ..! ಅರ್ಜಿ ಸಲ್ಲಿಸಲು ಇಲ್ಲಿದೆ ಡೈರೆಕ್ಟ್ ಲಿಂಕ್. ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಈ ಲೇಖನದ ಮೂಲಕ ತಿಳಿಸುವುದೇನೆಂದರೆ. 2025-2026 ನೇ ಸಾಲಿನ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಜಿಮ್ ಪ್ರೇಮ್ ಜಿ ವಿದ್ಯಾರ್ಥಿ ವೇತನ ಅಡಿಯಲ್ಲಿ (Azeem Premji scholarship) ಅರ್ಹ ಅಭ್ಯರ್ಥಿಗಳಿಗೆ ರೂ.30,000 ವಿದ್ಯಾರ್ಥಿ ವೇತನವನ್ನು ಪಡೆಯಲು ಅವಕಾಶವಿದ್ದು, ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗೆ ಅರ್ಜಿ ಸಲ್ಲಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ. … Read more

?>