RRB Recruitment 2026 : ರೈಲ್ವೆ ಇಲಾಖೆಯಲ್ಲಿ ಮತ್ತೆ 312 ಹುದ್ದೆಗಳಿಗೆ ಅರ್ಜಿ ಪ್ರಾರಂಭ..! ಆಯ್ಕೆಯಾದವರಿಗೆ 44,900 ವೇತನ.
ಸ್ನೇಹಿತರೆ ರೈಲ್ವೆ ಇಲಾಖೆಯು 312 ವಿವಿಧ ವೃತ್ತಿಪರ ಹುದ್ದೆಗಳಿಗೆ ಅರ್ಜಿ ಪ್ರಾರಂಭ ಮಾಡಲಾಗಿತ್ತು ಪದವೀಧರರು ಮತ್ತು ಕಾನೂನು ಪದವಿ ಮುಗಿಸಿದವರಿಗೆ ಇದು ಸುವರ್ಣ ಅವಕಾಶ ಎಂದು ಹೇಳಬಹುದು ಜನವರಿ 31ರ ಒಳಗೆ ಆನ್ಲೈನ್ ಮುಖಾಂತರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಸಂಪೂರ್ಣವಾದ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಸ್ನೇಹಿತರೆ ಸರ್ಕಾರಿ ಕೆಲಸ ಅದರಲ್ಲಿ ರೈಲ್ವೆ ಇಲಾಖೆಯು ಉದ್ಯೋಗ ಪಡೆಯುವುದು ನಿಮ್ಮ ಕನಸು, ಅದರ ಜೊತೆಗೆ ಉತ್ತಮ ಸಂಬಳ ಹಾಗೂ ಭದ್ರವಾದ ಕೆಲಸ ಹುಡುಕುತ್ತಿದ್ದೀರಾ ನಿಮಗೊಂದು ಭರ್ಜರಿ ಸಹಿಸುದ್ದಿ ಎಂದು ಹೇಳಬಹುದು ರವಿ ನೇಮಕಾತಿ ಮಂಡಳಿಯ ಈಗ ಐಸೋಲೇಟೆಡ್ ವರ್ಗದ ಅಡಿಯಲ್ಲಿ 312 ಖಾಲಿ ಹುದ್ದೆಗಳನ್ನು ಬರ್ತಿ ಮಾಡಿಕೊಳ್ಳಲು ಅಧಿಕೃತ ಅಧಿಸೂಚನೆ ಹೊರಡಿಸಿದೆ ಪದವಿ ಮತ್ತು ಕಾನೂನು ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಇದೊಂದು ಅತ್ಯುತ್ತಮ ಅವಕಾಶ ಎನ್ನಬಹುದು ಸಮಯ ಬಹಳ ಕಡಿಮೆ ಇರುವುದರಿಂದ ಈ ಕೂಡಲೇ ಅರ್ಜಿ ಸಲ್ಲಿಸಿ.
ಇದರಲ್ಲಿ ಯಾವೆಲ್ಲ ಹುದ್ದೆಗಳು ಲಭ್ಯವಿದೆ.
ಸ್ನೇಹಿತರೆ ಈ ನೇಮಕಾತಿಯಲ್ಲಿ ವೈವಿಧ್ಯಮಯ ಹುದ್ದೆಗಳಿವೆ ಅತಿ ಹೆಚ್ಚು ಅಂದರೆ 202 ಹುದ್ದೆಗಳು ಜೂನಿಯರ್ ಹಿಂದಿ ಅನುವಾದಕರಿಗಾಗಿ ಇದೆ. ಅದಲ್ಲದೆ ಮುಖ್ಯ ಕಾನೂನು ಸಹಾಯಕ 22 ಹುದ್ದೆಗಳು ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕರು 24 ಹುದ್ದೆ ಹಾಗೂ ಸಾರ್ವಜನಿಕ ಅಭಿಯೋಜಕರ ಹುದ್ದೆಗಳು ಸಹ ಇದರಲ್ಲಿ ಇವೆ ತಾಂತ್ರಿಕ ಆಸಕ್ತಿ ಇರುವವರಿಗೆ ಲ್ಯಾಬ್ ಅಸಿಸ್ಟೆಂಟ್ ಮತ್ತು ವೈಜ್ಞಾನಿಕ ಸಹಾಯಕ ಹುದ್ದೆಗಳು ಸಹ ಲಭ್ಯವಿದೆ.
ಅರ್ಹತೆ ಮತ್ತು ವಯಸ್ಸು.
ಸ್ನೇಹಿತರೆ ಈ ಹುದ್ದೆಗಳಿಗೆ ಅನುಗುಣವಾಗಿ ಪದವಿ 10ನೇ ತರಗತಿ (LLB) ಅಥವಾ ಸೈನ್ಸ್ ಡಿಪ್ಲೋಮಾ ಹೊಂದಿರಬೇಕಾಗುತ್ತದೆ ಕನಿಷ್ಠ 18 ವರ್ಷ ತುಂಬಿರುವ ಹಾಗೂ ಗರಿಷ್ಠ 40 ವರ್ಷದ ಒಳಗೆ ಇರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಅದೇ ರೀತಿಯಾಗಿ ಮೀಸಲಾತಿ ವರ್ಗಗಳಿಗೆ (SC,ST,OBC ಸರ್ಕಾರದ ನಿಯಮತದಂತೆ ವಯೋಮಿತಿ ಸಡಲಿಕೆ ಇರಲಿದೆ.
RRB ನೇಮಕಾತಿ 2026 ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
- ಒಟ್ಟು ಹುದ್ದೆಗಳ ಸಂಖ್ಯೆ :- 312 ( ಐಸೋಲೇಟೆಡ್ ವರ್ಗ)
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಜನವರಿ 2026
- ವೇತನ :- 35,400 ರಿಂದ 44, 900 ಮೂಲವೇತನವಾಗಿದೆ.
- ಅರ್ಜಿ ಶುಲ್ಕ :- 500 ( genaral / OBC ) 250 (SC /ST ).
ಗಮನಿಸಿ :- ಸ್ನೇಹಿತರೆ ಅರ್ಜಿ ಸಲ್ಲಿಸಲು ಬಯಸುವವರು ಜನವರಿ 31 ಕೊನೆಯ ದಿನಾಂಕವಾಗಿದೆ ಅದಕ್ಕಾಗಿ ಆನ್ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ ಕೊನೆಯ ದಿನಾಂಕ ಕ್ಷಣದ ಸರ್ವರ್ ಸಮಸ್ಯೆ ತಪ್ಪಿಸಲು ಹಿಂದೆ ಅರ್ಜಿ ಹಾಕಿ.

ರೈಲ್ವೆ ಇಲಾಖೆಗೆ ಅರ್ಜಿಗಳನ್ನು ಸಲ್ಲಿಸುವಾಗ ಅನೇಕರು ಫೋಟೋ ಮತ್ತು ಸಿಗ್ನೇಚರ್ ಅಪ್ಲೋಡ್ ಮಾಡುವಲ್ಲಿ ತಪ್ಪು ಮಾಡಿರುತ್ತಾರೆ ನೀವು ನಿಮ್ಮ ಫೋಟೋ ಇತ್ತೀಚಿನದಾಗಿರಬೇಕು ಮತ್ತು ಅಧಿಸೂಚನೆಯಲ್ಲಿ ತಿಳಿಸಿರುವ ನಿಖರ ಗಾತ್ರದಲ್ಲಿ ಇರಬೇಕು ಅರ್ಜಿಯಲ್ಲಿ ಒಂದು ಸಣ್ಣ ತಪ್ಪು ಮಾಡಿದವರು ಸಹ ರಿಜೆಕ್ಟ್ ಆಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಪೇಮೆಂಟ್ ಮಾಡುವ ಮೊದಲು ರೆವ್ಯೂ ಚೆಕ್ ಮಾಡಿ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಈ ಕೆಳಗಿನ ಪ್ರಮುಖ ಲಿಂಕುಗಳನ್ನು ಉಪಯೋಗಿಸಿ.
ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಇದರ ಮೇಲೆ ಒತ್ತಿ.
ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಲು ಇಲ್ಲಿ ಬತ್ತಿ.
ಕೆಲವು ಅಂಶಗಳು.
ಪರೀಕ್ಷೆ ಕನ್ನಡದಲ್ಲಿ ಇರುತ್ತದೆಯೇ.?
ಐಸೋಲೇಟೆಡ್ ಹುದ್ದೆಗಳಿಗೆ ಸಾಮಾನ್ಯವಾಗಿ ಇಂಗ್ಲಿಷ್ ಮತ್ತು ಹಿಂದಿ ಪರೀಕ್ಷೆ ಇರುತ್ತದೆ ಆದರೆ ಪ್ರಾದೇಶಿಕವಾಗಿ ಭಾಷೆಗಳ ಲಭ್ಯತೆಯು ಬಗ್ಗೆ ಅಧಿಕೃತ ವೆಬ್ಸೈಟ್ನಲ್ಲಿ ಒಮ್ಮೆ ಪರಿಶೀಲನೆ ಮಾಡಿ.
ಅರ್ಜಿ ಶುಲ್ಕ ವಾಪಸ್ ಸಿಗುತ್ತದೆಯೇ.?
ಹೌದು ಸ್ನೇಹಿತರೆ ರೈಲ್ವೆ ನಿಯಮದಂತೆ ಪರೀಕ್ಷೆಗೆ ಹಾಜರಾದ ನಂತರ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಪೂರ್ಣ ಶುಲ್ಕ ಮತ್ತು ಇತರರಿಗೆ ನಿಗದಿತ ಮತ್ತು ಬ್ಯಾಂಕ್ ಖಾತೆಗಳಿಗೆ ಹಣ ವಾಪಸ್ ಹಾಕಲಾಗುತ್ತದೆ.
ಧನ್ಯವಾದಗಳು..