Post office recruitment 2026 : ಅಂಚೆ ಕಚೇರಿಯಲ್ಲಿ 10ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ..! ಕರ್ನಾಟಕದಲ್ಲಿ ಕೆಲಸ ಮಾಡಬಹುದು.
ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಈ ಲೇಖನದ ಮುಖಾಂತರ ತಿಳಿಸಲು ಬಯಸುವ ವಿಷಯವೆಂದರೆ ಅಂಚೆ ಇಲಾಖೆಯ 10ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ನೀಡುತ್ತಿದೆ ಪ್ರಾರಂಭಿಸಲಾಗಿದೆ 29, 380 ಗಳ ವೇತನ ಬಿದ್ದು ಕರ್ನಾಟಕದಲ್ಲಿ ಖಾಲಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ವೀಕ್ಷಿಸಿ.
ಹೌದು ಸ್ನೇಹಿತರೆ ಹತ್ತನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಇದು ಒಂದು ಬಿಗ್ ನ್ಯೂಸ್ ಅನ್ನಬಹುದು ಸರ್ಕಾರಿ ಕೆಲಸ ಮಾಡಬೇಕು ಎಂಬ ಆಸೆ ಇರುವವರಿಗೆ ಇದೊಂದು ಸುವರ್ಣ ಅವಕಾಶ ಎಂದೇ ಅನ್ನಬಹುದು ಇಂಡಿಯಾ ಪೋಸ್ಟ್ ಜೆಡಿಎಸ್ ಅಡಿಯಲ್ಲಿ ಒಟ್ಟು ಹುದ್ದೆಗಳನ್ನು ಬರಿಸಿ ಮಾಡಲಾಗುತ್ತಿದೆ ಇದರಲ್ಲಿ ಬ್ರಾಂಚ್ ಪೋಸ್ಟ್ ಮಾಸ್ಟರ್ ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಮತ್ತು ಅಂಚೆ ಸೇವಕ್ ಹುದ್ದೆಗಳಿಗೆ ಇದರಲ್ಲಿ ನೇರವಾಗಿ ಕೆಲಸ ಪಡೆಯಲು ಇದು ಒಳ್ಳೆಯ ಸಮಯ ಎನ್ನಬಹುದು.
ಅರ್ಜಿ ಹಾಕಲು ಅರ್ಹತೆ ಮತ್ತು ವಯಸ್ಸಿನ ಮಿತಿ ಎಷ್ಟಿರಬೇಕು.
ಸ್ನೇಹಿತರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಯಾವುದೇ ಮಾನ್ಯತೆ ಪಡೆದ ಬೋರ್ಡ್ ನಿಂದ ಕೇವಲ 10ನೇ ತರಗತಿ ಪಾಸ್ ಆಗಿದ್ದರೆ ಸಾಕು ಅಭ್ಯರ್ಥಿಗಳು ವಯಸ್ಸು 18 ರಿಂದ 49 ವರ್ಷದ ಒಳಗಾಗಿರಬೇಕು ಸರ್ಕಾರದ ಪ್ರಕಾರ ಮೀಸಲಾತಿರುವ ಅಭ್ಯರ್ಥಿಗಳಿಗೆ ವಯಸ್ಸಿನ ಸಡಲಿಕೆ ಕೂಡ ಸಿಗಲಿದೆ. ಸ್ಯಾಲರಿ ವಿಚಾರಕ್ಕೆ ಬಂದರೆ ಪೋಸ್ಟ್ ಮಾಸ್ಟರ್ ಗಳಿಗೆ 29380 ರೂಪಾಯಿಗಳು ಮತ್ತು ಅಂಚೆ ಸೇವಕರಿಗೆ 24,470ಗಳವರೆಗೆ ಸಂಬಳ ಇರುತ್ತದೆ ಪ್ರತಿ ವರ್ಷ 3% ಇಂಕ್ರಿಮೆಂಟ್ ಕೂಡ ಲಭ್ಯವಿದೆ.
ಈ ನೇಮಕಾತಿಯ ಅಫೀಸಿಯನ್ನು ನೋಟಿಫಿಕೇಶನ್ ಜನವರಿ 31 2026 ರಂದು ಬಿಡುಗಡೆಯಾಗಲಿದೆ ಅಂದರೆ ಇವತ್ತು ಬಿಡುಗಡೆಯಾಗಲಿದ. ಇವತ್ತಿನ ದಿನದಂದು ನೀವು ಆನ್ಲೈನ್ ಮುಖಾಂತರ ಅಪ್ಲಿಕೇಶನ್ ಅರ್ಜಿ ಸಲ್ಲಿಸ ಲಿಂಕ್ ಓಪನ್ ಆಗುತ್ತದೆ ಅಪ್ಲಿಕೇಶನ್ ಹಾಕಲು ಫೆಬ್ರವರಿ 14 / 2026 ರಂದು ಕೊನೆಯ ದಿನಾಂಕವಾಗಿದೆ. ನೀವು ಅರ್ಜಿ ಹಾಕಿದ ನಂತರ ಯಾವುದೇ ವೇಟಿಂಗ್ ಇರುವುದಿಲ್ಲ ಯಾಕೆಂದರೆ ಫೆಬ್ರವರಿ 28ರಂದು ಮೊದಲ ಮೆರಿಟ್ ಲಿಸ್ಟ್ ಬಿಡಲಾಗುತ್ತದೆ.

ಅಪ್ಲಿಕೇಶನ್ ಫೀಸ್ ಮತ್ತು ಸೆಲೆಕ್ಷನ್ ಪ್ರೊಸೆಸ್ ಈ ಕೆಳಗಿನಂತಿದೆ.
ಸ್ನೇಹಿತರೆ ಈ ಹುದ್ದೆಗಳಿಗೆ ಯಾವುದೇ ರಿಟರ್ನ್ ಇರುವುದಿಲ್ಲ ನಿಮ್ಮ ಹತ್ತನೇ ತರಗತಿ ಮಾರ್ಕ್ಸ್ ಕಾರ್ಡ್ ಅಲ್ಲಿರುವ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಲಾಗುತ್ತದೆ ಅದೇ ರೀತಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಅಪ್ಲಿಕೇಶನ್ ಫೀಸ್ ಕೇವಲ ನೂರು ರೂಪಾಯಿ ಮಾತ್ರ ಆದರೆ ಮಹಿಳೆಯರಿಗೆ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ ಅವರು ಉಚಿತವಾಗಿ ಅಪ್ಲಿಕೇಶನ್ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ.
ಈ ಹುದ್ದೆಗಳಿಗೆ ಆಸಕ್ತಿ ಇರುವ ಅಭ್ಯರ್ಥಿಗಳು indiapostgdsonline.gov.in ವೆಬ್ಸೈಟಿ ಭೇಟಿ ನೀಡುವ ಮುಖಾಂತರ ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡಿ ಅಪ್ಲಿಕೇಶನ್ ತುಂಬುವಾಗ 10ನೇ ತರಗತಿ ಮಾರ್ಕ್ಸ್ ಕಾರ್ಡ್ ಆಧಾರ್ ಕಾರ್ಡ್ ಕ್ಯಾಸ್ಟ್ ಸರ್ಟಿಫಿಕೇಟ್ ಮತ್ತು ಫೋಟೋ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು ಕರ್ನಾಟಕ ರಾಜ್ಯ ಮಾತ್ರವಲ್ಲದೆ ಮಹಾರಾಷ್ಟ್ರ ತಮಿಳುನಾಡು ಮತ್ತು ಕೇರಳದಂತಹ ರಾಜ್ಯಗಳಲ್ಲಿ ಸಹ ಹೆಚ್ಚಿನ ಹುದ್ದೆಗಳಿವೆ ಈ ಕೂಡಲೇ ನಿಮ್ಮ ಡಾಕ್ಯುಮೆಂಟ್ಸ್ ರೆಡಿ ಮಾಡಿಕೊಂಡು ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಹಾಗೂ ಈ ಸುದ್ದಿಯನ್ನು ನಿಮ್ಮ ಫ್ರೆಂಡ್ಸ್ ಗಳಿಗೆ ಶೇರ್ ಮಾಡಿ.