Post office new scheme : ಪೋಸ್ಟ್ ಆಫೀಸ್ನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಬಡ್ಡಿಯಿಂದ 2 ಲಕ್ಷ ಹಣ ಲಾಭ ಪಡೆಯಿರಿ..! ಇಲ್ಲಿದೆ ಸಂಪೂರ್ಣ ಮಾಹಿತಿ.
ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಈ ಲೇಖನದ ಮುಖಾಂತರ ತಿಳಿಸಲು ಬಯಸುವ ವಿಷಯವೆಂದರೆ ಪೋಸ್ಟ್ ಆಫೀಸ್ನಲ್ಲಿ ಈ ಯೋಜನೆಯ ಮುಖಾಂತರ ನೀವು ಹೂಡಿಕೆ ಮಾಡಿದರೆ 2 ಲಕ್ಷ ರೂಪಾಯಿಗಳನ್ನು ಲಾಭ ಪಡೆಯಬಹುದು ಹೇಗೆ ಎಂದರೆ ಒಬ್ಬ ವ್ಯಕ್ತಿಯಷ್ಟೇ ಶ್ರಮಿಸಿದರು ಸಹ ತಮ್ಮ ಭವಿಷ್ಯದಲ್ಲಿ ಆರ್ಥಿಕ ಭದ್ರತೆಯನ್ನು ಹಣವನ್ನು ಎಷ್ಟು ಬುದ್ಧಿವಂತಿಕೆಯಿಂದ ಉಳಿತಾಯ ಮಾಡುತ್ತಾನೆ ಮತ್ತು ಹೂಡಿಕೆ ಮಾಡಲಾಗುತ್ತದೆ ಎಂಬುದರ ಮೇಲೆ ಈಗ ಅವರು ಅವಲಂಬಿತವಾಗಿರುತ್ತಾರೆ. ಅದಕ್ಕಾಗಿ ಈಗ ಮಧ್ಯಮ ವರ್ಗದ ಕುಟುಂಬಗಳಿಗೆ ಸಾಮಾನ್ಯವಾಗಿ ಒಂದು ಪ್ರಮುಖ ಯೋಜನೆಯನ್ನು ಜಾರಿಗೆ ತರಲಾಗಿದೆ ಅದು ಏನೆಂದರೆ ಈಗ ಸೀಮಿತ ಉಳಿತಾಯವನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂಬುದು ಈಗ ಅವರಿಗೆ ಚಿಂತೆಯ ವಿಶೇಷವಾಗಿರುತ್ತದೆ.
ಸ್ನೇಹಿತರೆ ನೀವು ಯಾವುದೇ ರೀತಿಯಾದ ಚಿಂತೆಯನ್ನು ಪಡುವ ಅವಶ್ಯಕತೆ ಇಲ್ಲ ಈಗ ಈ ಒಂದು ಪೋಸ್ಟ್ ಆಫೀಸ್ನ ಯೋಜನೆಯಲ್ಲಿ ಹೂಡಿಕೆ ಮಾಡಿ ಈಗ ನೀವು ಸಹ ನಿಮ್ಮ ಹಣವನ್ನು ಈ ಸಮಯದಲ್ಲಿ ಉಳಿತಾಯ ಮಾಡಿಕೊಳ್ಳಬಹುದಾಗಿದೆ.
ಸುರಕ್ಷಿತ ಭವಿಷ್ಯಕ್ಕಾಗಿ ಬಲವಾದ ಹೂಡಿಕೆ.
ಈಗ ಈ ಒಂದು ಪೋಸ್ಟ್ ಆಫೀಸ್ನ ಟೈಮ್ ಡೆಪಾಸಿಟ್ ಯೋಜನೆ ಬ್ಯಾಂಕ್ ಠೇವಣಿಯಂತೆ ಕಾರ್ಯ ನಿರ್ವಹಣೆ ಮಾಡುತ್ತಾ ಬಂದಿದೆ ಈಗ ಪ್ರಮುಖ ವ್ಯತ್ಯಾಸಗಳು ಏನೆಂದರೆ, ಇದರಲ್ಲಿ ಸರ್ಕಾರಿ ಖಾತರಿ ಮತ್ತು ಸ್ಪರ್ಧಾತ್ಮಕ ಬಡ್ಡಿ ದರಗಳು ಇರುವುದಿಲ್ಲ. ಈ ಒಂದು ಯೋಜನೆಗೆ ಅಡಿಯಲ್ಲಿ ಅಪಾಯಕ್ಕಿಂತ ಸುರಕ್ಷತೆ ಮುಖ್ಯವಾಗಿದೆ ಈಗ ತಿರ ಮತ್ತು ಖಚಿತ ಆದಾಯಗಳನ್ನು ನೀಡುವುದು ಜೊತೆಗೆ ದೀರ್ಘಾವಧಿ ಹಣಕಾಸು ಯೋಜನೆಯನ್ನು ಇದು ಹೊಂದಿರುತ್ತದೆ.
ಅದೇ ರೀತಿಯಾಗಿ ಈ ಒಂದು ಯೋಜನೆಯ ಮುಖಾಂತರ ನಿಮ್ಮ ಹಣವು ನೂರರಷ್ಟು ಸುರಕ್ಷಿತವಾಗಿರುತ್ತದೆ ಮತ್ತು ಮಾರುಕಟ್ಟೆಯಲ್ಲಿ ಪರಿಸ್ಥಿತಿಗಳನ್ನು ಈಗ ಲೆಕ್ಕಿಸದೆ ಆದಾಯವನ್ನು ಆರಂಭದಲ್ಲಿ ಸ್ಥಿರವಾಗಿ ಇಡಲಾಗುತ್ತದೆ.
ಬಡ್ಡಿ ಮುಖಾಂತರ 2 ಲಕ್ಷ ಗಳಿಸುವುದು ಹೇಗೆ.
ಸ್ನೇಹಿತರೆ ಈ ಒಂದು ಯೋಜನೆಯ ಅತಿ ದೊಡ್ಡ ಆಕರ್ಷಣೆ ಏನೆಂದರೆ, ಐದು ವರ್ಷಗಳ ಈ ಒಂದು ಪೋಸ್ಟ್ ಆಫೀಸ್ ಟೈಮ್ ಠೇವಣಿ ಇದು ಪ್ರಸ್ತುತ ಎಲ್ಲಾ ಅವಧಿಗಳಲ್ಲಿ ಅತ್ಯಧಿಕ ಬಡ್ಡಿ ದರವನ್ನು ನಿಮಗೆ ನೀಡಲಾಗುತ್ತದೆ.
ಒಂದು ವೇಳೆ ನೀವೇನಾದರೂ ಒಂದು ಬಾರಿ 4.5 ಲಕ್ಷ ಹಣವನ್ನು ಹುಡುಕಿ ಮಾಡಿದರೆ ಹಾಗೂ ಒಂದು ಹಣವನ್ನು ಐದು ವರ್ಷಗಳ ಕಾಲ ಹೂಡಿಕೆ ಮಾಡಿದ್ದೆ ಆದಲ್ಲಿ ಆದರೆ ವಾರ್ಷಿಕವಾಗಿ ಬಡ್ಡಿದರವು ನಿಮಗೆ 7.5% ಬಡ್ಡಿ ದರದಲ್ಲಿ ಐದು ವರ್ಷಕ್ಕೆ ನಿಮಗೆ ಸುಮಾರು 6.52 ಲಕ್ಷದವರೆಗೆ ನೀವು ಹಣವನ್ನು ಗಳಿಕೆ ಮಾಡಬಹುದಾಗಿದೆ
ಸ್ನೇಹಿತರೆ ಅಷ್ಟೇ ಅಲ್ಲದೆ ಯಾವುದೇ ಮಾರುಕಟ್ಟೆ ಅಪಾಯವನ್ನು ತೆಗೆದುಕೊಳ್ಳದೆ ಈಗ ನೀವು ಕೇವಲ ಬಡ್ಡಿಯ ರೂಪದಲ್ಲಿ 2 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಗಳಿಕೆ ಮಾಡಿಕೊಳ್ಳಲು ಇದೊಂದು ಒಳ್ಳೆಯ ಯೋಜನೆ ಎಂದು ಹೇಳಬಹುದಾಗಿದೆ.
ಬಡ್ಡಿ ದರಗಳು.
ಸ್ನೇಹಿತರೆ ಅದೇ ರೀತಿಯಾಗಿ ಒಂದು ಪೋಸ್ಟ್ ಆಫೀಸ್ನ ಹೂಡಿಕೆದಾರರಿಗೆ ಒಂದೆರಡು ಮೂರು ಅಥವಾ ಐದು ವರ್ಷಗಳ ಅವಧಿಗೆ ಸಮಯ ಠೇವಣಿ ಖಾತೆಗಳನ್ನು ತೆರೆಯಲು ಕೂಡ ಅವಕಾಶವನ್ನು ನೀಡಲಾಗಿದೆ ಅಷ್ಟೇ ಅಲ್ಲದೆ ಈ ಬಡ್ಡಿ ದರಗಳನ್ನು ಭಾರತ ಸರ್ಕಾರವು ನಿಗದಿಸುತ್ತ ಇದ್ದು ಮತ್ತು ನಿಯತಕಾಲಿಕವಾಗಿ ಪರಿಸ್ಕರಿಸುತ್ತಾ ಇರುತ್ತದೆ ಎಂದು ಹೇಳಬಹುದಾಗಿದೆ.
ಈಗ ನೀವು ಹೂಡಿಕೆ ಮಾಡಿರುವ ಹಣಕ್ಕೆ ಮೊದಲು ವರ್ಷದಲ್ಲಿ 6.9% ಬಡ್ಡಿ 2 ವರ್ಷಗಳಲ್ಲಿ 7.2 %ಬಡ್ಡಿ ಮೂರು ವರ್ಷಗಳಲ್ಲಿ 7.1 % ಬಡ್ಡಿ ಆಗೋವರ್ಷಗಳಲ್ಲಿ 7.5% ದರವನ್ನು ನಿಗದಿ ಮಾಡಿಕೊಡಲಾಗುತ್ತದೆ ಅದೇ ರೀತಿಯಾಗಿ ಈ ಒಂದು ಬಡ್ಡಿ ಹಣವನ್ನು ಈ ಸಮಯದಲ್ಲಿ ತ್ರೈಮಾಸಿಕವಾಗಿ ಕೂಡ ಲೆಕ್ಕ ಮಾಡಲಾಗುತ್ತದೆ.
ಈ ಯೋಜನೆಯ ಪ್ರಯೋಜನಗಳೇನು.?
ನೀವು ಈ ಒಂದು ಯೋಜನೆ ಅಡಿಯಲ್ಲಿ ಕನಿಷ್ಠ ಸಾವಿರದಿಂದ ಸಹ ಹೂಡಿಕೆ ಪ್ರಾರಂಭ ಮಾಡಿಕೊಳ್ಳಬಹುದು ಅಷ್ಟೇ ಅಲ್ಲದೆ ಗರಿಷ್ಠ ಹುಡುಗಿಗೆ ಯಾವುದೇ ರೀತಿಯಾದ ಮಿತಿ ಇದರಲ್ಲಿ ಇರುವುದಿಲ್ಲ.
ಅದೇ ರೀತಿಯಾಗಿ ಒಂದು ಯೋಜನೆಯ ಕೇಂದ್ರ ಸರ್ಕಾರದಿಂದ ಬೆಂಬಲಿತವಾಗಿರುವುದರಿಂದ ಯಾವುದೇ ರೀತಿಯಾಗಿ ಮಾರುಕಟ್ಟೆ ಅಡೆತಡೆಗಳ ಇರತಿ ಈಗ ಹೂಡಿಕೆಯನ್ನು ಪ್ರಾರಂಭ ಮಾಡಬಹುದಾಗಿದೆ.
ಅದೇ ರೀತಿಯೂ ನಮ್ಮ ದೇಶಾದ್ಯಂತ ಇರುವಂತಹ ಯಾವುದೇ ಅಂಚೆ ಕಚೇರಿಗಳಲ್ಲಿ ಸಹ ನೀವು ಖಾತೆಯನ್ನು ಪಡೆದುಕೊಳ್ಳಬಹುದಾಗಿದೆ.
ಈ ಸ್ಕೀಮ್ ಅಲ್ಲಿ ಹೂಡಿಕೆ ಮಾಡುವುದು ಹೇಗೆ.
ಸ್ನೇಹಿತರೆ ನೀವು ಸಹ ಈ ಒಂದು ಪೋಸ್ಟ್ ಆಫೀಸ್ನ ಗೇಮ್ಗಳ ಮೇಲೆ ಹೂಡಿಕೆ ಮಾಡಬೇಕೆಂದುಕೊಂಡರೆ ನಿಮ್ಮ ಹತ್ತಿರ ಇರುವ ಪೋಸ್ಟ್ ಆಫೀಸ್ಗೆ ಭೇಟಿ ನೀಡಿ ಅವರು ಕೇಳಿರುವಂತಹ ದಾಖಲೆಗಳನ್ನು ಸರಿಯಾಗಿ ರೀತಿಯಲ್ಲಿ ನೀಡುವುದರ ಮುಖಾಂತರ ಈ ಹೂಡಿಕೆ ನೀವು ಸಹ ಪ್ರಾರಂಭ ಮಾಡಬಹುದು ಹಾಗೂ ಎರಡು ಲಕ್ಷದವರೆಗೆ ಆದಾಯವನ್ನು ಪಡೆದುಕೊಳ್ಳಬಹುದು.