Pm awas yojane : ಬಡವರಿಗೆ ಪಿಎಂ ಅವಾಸ್ ಯೋಜನೆ ಯಡಿ 42,345 ಮನೆಗಳು ಭರ್ಜರಿ ವಿತರಣೆ..! ಬೇಗ ಅರ್ಜಿ ಸಲ್ಲಿಸಿ.
ಸ್ನೇಹಿತರೆ ನೀವೇನಾದರೂ ಸ್ವಂತ ಮನೆಯನ್ನು ಪಡೆಕೊಳ್ಳಬೇಕೆಂಬ ಆಸೆ ಕನಸನ್ನು ಒತ್ತಿದ್ದೀರಾ ಇದು ನಿಮಗೆ ಶುಭ ಸುದ್ದಿ ಎಂದು ಹೇಳಬಹುದು ನಿಮ್ಮ ಈ ಕನಸನ್ನು ಜನವರಿ 24 ಅಷ್ಟರಲ್ಲಿ ಕನಸನ್ನು ನನಸು ಮಾಡಿಕೊಳ್ಳುವುದು ಇದು ಹೇಗೆ ಎಂದು ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ ಸಂಪೂರ್ಣವಾಗಿ ಓದಿ.
ರಾಜ್ಯ ಸರ್ಕಾರವು ಹೊಸ ವರ್ಷದ ಪ್ರಾರಂಭದಲ್ಲಿ ವಿಶೇಷ ಯೋಜನೆಯನ್ನು ಕೊಡುಗೆಗಳನ್ನು ನೀಡುವ ಮುಖಾಂತರ ಬಡವರಿಗೆ ಆಸರೆಯಾಗಿ ನಿಂತಿದೆ ಅದರಂತೆಯೇ ಜನವರಿ 24 ರಂದು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಬರೋಬ್ಬರಿ 42,345 ನಿರ್ಮಾಣಗೊಂಡಿರುವ ಮನೆಗಳನ್ನು ಹಂಚಿಕೆ ಮಾಡುವ ಸಾಧ್ಯತೆಗಳಿವೆ ಎಂದು ತಿಳಿಸಲಾಗಿದೆ. ನಿಮಗೂ ಸಹ ಮನೆ ಬೇಕೆಂದರೆ ಈ ಯೋಜನೆ ಅಡಿ ಅರ್ಜಿ ಸಲ್ಲಿಸಬೇಕು.
ಸ್ನೇಹಿತರೆ ರಾಜ್ಯ ಸರ್ಕಾರದ ಈ ಒಂದು ಯೋಜನೆ ಅಡಿಯಲ್ಲಿ ಲಾಭ ಪಡೆದುಕೊಳ್ಳಬಹುದಾದ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ನಿಮ್ಮ ಜಿಲ್ಲೆಯ ಈ ಒಂದು ಯೋಜನೆ ಅಡಿಯಲ್ಲಿ ಅರ್ಹವಾಗಿದೆಯೇ ಎನ್ನುವ ಪ್ರಶ್ನೆಗೆ ಉತ್ತರ ಈ ಕೆಳಗೆ ನೀಡಲಾಗಿದೆ. ಈ ಲೇಖನವನ್ನು ಸಂಕ್ಷಿಪ್ತವಾಗಿ ನೋಡಿ ಎಲ್ಲಾ ಮಾಹಿತಿ ಒದಗಿದೆ.
ಮನೆ ಹಂಚಿಕೆ ಈ ರೀತಿಯಾಗಿದೆ.
- ಯೋಜನೆಯ ಹೆಸರು :- ಪ್ರಧಾನ ಮಂತ್ರಿ ಆವಾಸ್ ಯೋಜನೆ.
- ಒಟ್ಟು ಮನೆಗಳ ಸಂಖ್ಯೆ :- 42,345.
- ಕಾರ್ಯಕ್ರಮ ನಡೆಯುವ ಸ್ಥಳ :- ಹುಬ್ಬಳ್ಳಿ .
ಸ್ನೇಹಿತರೆ 2026ರ ಅವಧಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬರಿಗೂ ಸ್ವಂತ ಮನೆಯನ್ನು ಒದಗಿಸುವ ಉದ್ದೇಶದಿಂದ ನಮ್ಮ ರಾಜ್ಯ ಸರ್ಕಾರವು 42345 ಉಚಿತ ಮನೆಗಳನ್ನು ನೀಡುವುದಾಗಿ ತಿಳಿಸಲಾಗಿದೆ ವಸತಿ ಸಚಿವ ಜಮೀರ್ ಅಹ್ಮದ್ ಅವರ ಈ ಒಂದು ವಿಷಯದ ಕುರಿತು ಹುಬ್ಬಳ್ಳಿಯಲ್ಲಿ ಘೋಷಣೆ ಮಾಡಿದ್ದಾರೆ ಬಡ ಕುಟುಂಬಗಳ ಆರ್ಥಿಕ ವರೆಯನ್ನು ತಗ್ಗಿಸುವ ಸರ್ಕಾರದ ದೃಢ ನಿರ್ಧಾರ ಎಂದು ಹೇಳಿದ್ದಾರೆ.
ಜನವರಿ 24 2018 ರಲ್ಲಿ ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಬೆಳಗ್ಗೆ 11 ಗಂಟೆ ಪ್ರಾರಂಭಗೊಳ್ಳಲಿದ್ದು ರಾಜ್ಯಾದ್ಯಂತ ವಿಡಿಯೋ ಕಾನ್ಫ್ರೆನ್ಸ್ ಮುಖಾಂತರ ಚಾಲನೆ ಸಿಗುತ್ತದೆ.
ಯಾವ ವರ್ಗಗಳಿಗೆ ಎಷ್ಟು ಮನೆ ಸಿಗುತ್ತದೆ.
ಉಚಿತ ಮನೆಗಳನ್ನು ವರ್ಗವಾರು ಹೇಗೆ ಹಂಚಿಕೆ ಮಾಡುತ್ತಾರೆ ಎನ್ನುವ ಗೊಂದಲ ಉಂಟಾಗುವುದು ಸಹಜ ಎಲ್ಲ ಗೊಂದಲಗಳ ನಿವಾರಣೆಗಾಗಿ ಈ ಕೆಳಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಅದನ್ನು ನೋಡಿ
ರಾಜ್ಯ ಸರ್ಕಾರವು ಉಚಿತ ಮನೆಯನ್ನು ನೀಡುವುದಾಗಿ ಈಗಾಗಲೇ ಘೋಷಣೆ ಮಾಡಿದ್ದು ಹಂಚಿಕೆಯಾಗಿರುವ ಒಟ್ಟು ಮನೆಗಳಲ್ಲಿ 20,312 ಮನೆಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತದೆ.
ಇನ್ನುಳಿದ ಮನೆಗಳನ್ನು ಇತರ ವರ್ಗಗಳ ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತದೆ ಹುಬ್ಬಳ್ಳಿ ಜಿಲ್ಲೆಯಲ್ಲಿ ಆರಾಧನೆಗಳಿಗೆ 1008 ಮನೆಗಳನ್ನು ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಅರ್ಹ ಫಲಾನುಭವಿಗಳಿಗೆ 2767 ಮನೆಗಳು ಹಂಚಿಕೆಯಾಗಿದೆ. ಕೇವಲ ಹುಬ್ಬಳ್ಳಿಯಲ್ಲಿ ಮಾತ್ರವಲ್ಲದೆ ಏಕ ಕಾಲಕ್ಕೆ 28 ಜಿಲ್ಲೆಯ ಸಹ ಮನೆ ಹಂಚಿಕೆ ಮಾಡಲಾಗುವುದು.
ಉಚಿತ ಮನೆ ಪಡೆದರು ಫಲಾನುಭವಿಗಳ ಪಾಲು.
ಸ್ನೇಹಿತರೆ ಪ್ರತಿ ಮನೆಯ ಅಂದಾಜು ಮೊತ್ತ ₹7,5 ಲಕ್ಷ ಮೌಲ್ಯದಾಗಿದ್ದು ಅರಹ ಫಲಾನುಭವಿಗಳು ಕೇವಲ ಒಂದು ಲಕ್ಷ ಹಣವನ್ನು ಪಾವತಿ ಮಾಡಿದರೆ ಸಾಕು ಉಳಿದ ಎಲ್ಲಾ ವಚನ ಕೇಂದ್ರ ಹಾಗೂ ರಾಜ್ಯ ಸರ್ಕಾರವೇ ಬಡಿಸುತ್ತದೆ ಎಂದು ಹೇಳಬಹುದು.
ಹುಬ್ಬಳ್ಳಿಯ ಮಂಟೂರ ರಸ್ತೆಯ ಕೊಳಗೇರಿ ನಿವಾಸಿಗಳಿಗಾಗಿ ಈಗಾಗಲೇ 1008 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರತಿ ಮನೆ ಅಂದಾಜು 30 ಚತುರ್ ಮೀಟರ್ ಪ್ರದೇಶವನ್ನು ಹೊಂದಿದೆ ಒಂದು ಲಿವಿಂಗ್ ರೂಮ್ ಒಂದು ಮಲಗುವ ಕೋಣೆ ಅಡುಗೆ ಕೋಣೆ ಹಾಗೂ ಪ್ರತ್ಯೇಕ ಶೌಚಾಲಯಗಳು ಹಾಗೂ ಸ್ಥಾನಗ್ರಹಗಳನ್ನು ಒಳಗೊಂಡಿರುತ್ತದೆ RCC ಮಾದರಿಯಲ್ಲಿವೆ.
ಜಿಲ್ಲಾವಾರು ಫಲಾನುಭವಿಗಳ ಪಟ್ಟಿ ಈ ರೀತಿಯಾಗಿ ಚೆಕ್ ಮಾಡಿ.
ಸ್ನೇಹಿತರೆ ಮೊದಲು ರಾಜೀವ್ ಗಾಂಧಿ ವಸತಿ ನಿಗಮದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.http://ashraya.karnataka.gov.in
ಮುಖಪುಟದಲ್ಲಿ ನೀಡಲಾದ ಫಲಾನುಭವಿಗಳ ಮಾಹಿತಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಳ್ಳಿ.
ನಿಮ್ಮ ಜಿಲ್ಲೆ ತಾಲೂಕು ಗ್ರಾಮ ಹಾಗೂ ವಾರ್ಡ್ ಸಂಖ್ಯೆ ಆಯ್ಕೆ ಮಾಡಿ.
ಅರ್ಜಿ ಸಂಖ್ಯೆಯನ್ನು ನಮೂದಿಸಿ ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇದೆಯೇ ಅಥವಾ ಇಲ್ಲವೋ ಎಂದು ಪರಿಶೀಲನೆ ಮಾಡಿ.