New ration card application : ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಕ್ರಿಯೆ ಪ್ರಾರಂಭ..! ಇಲ್ಲಿಯವರೆಗೂ ಅರ್ಜಿ ಹಾಕದವರು ಈ ಕೂಡಲೇ ಅರ್ಜಿ ಸಲ್ಲಿಸಿ..! ಇಲ್ಲಿದೆ ಸಂಪೂರ್ಣ ಮಾಹಿತಿ.
ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಜನಸಾಮಾನ್ಯರಿಗೆ ಬದುಕಲ್ಲಿ ಮಹತ್ತರ ಬೆಂಬಲವಾಗಿ ಕಾರ್ಯನಿರ್ವಹಿಸುತ್ತದೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮುಖಾಂತರ ವಿವರಿಸಲಾಗುವ ಹೊಸ ರೇಷನ್ ಕಾರ್ಡ್ ಕೇವಲ ಹಾಕಿ ಗೋಧಿ ಸಕ್ಕರೆ ಮುಂತಾದ ವಸ್ತುಗಳನ್ನು ಕಡಿಮೆ ದರದಲ್ಲಿ ಪಡೆಯಲು ಪಾತ್ರವಲ್ಲ ಹಲೋ ಸರ್ಕಾರಿ ಯೋಜನೆಗಳ ಲಾಭ ಪಡೆಯಬಹುದು ಹಾಗೂ ಇದೊಂದು ಪ್ರಮುಖ ದಾಖಲೆಯಾಗಿದೆ 2026 ನೇ ಸಾಲಿಗೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಪ್ರಕ್ರಿಯೆಯನ್ನು ಸರ್ಕಾರ ಮತ್ತಷ್ಟು ಸುಲಭವಾಗಿ ಮಾಡಿದೆ.
ಸ್ನೇಹಿತರೆ ಇತ್ತೀಚಿನ ಘೋಷಣೆಗಳ ಪ್ರಕಾರ ನಿಜವಾಗಿಯೂ ಸಹ ಸಹಾಯ ಅಗತ್ಯವಿರುವ ಕುಟುಂಬಗಳಿಗೆ ಆದ್ಯತೆ ನೀಡೋ ಉದ್ದೇಶದಿಂದ ಹೊಸ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ ವಿಶೇಷವಾಗಿ ಪ್ರಸಂಗಡಿತ ಕ್ಷೇತ್ರದ ಕಾರ್ಮಿಕರು ಹಾಗೂ ತುರ್ತು ಪರಿಸ್ಥಿತಿಯಲ್ಲಿರುವ ಕುಟುಂಬಗಳಿಗೆ ವೇಗವಾಗಿ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.
ರೇಷನ್ ಕಾರ್ಡ್ ಏಕೆ ಮುಖ್ಯ.
ಸ್ನೇಹಿತರೆ ರೇಷನ್ ಕಾರ್ಡ್ ಒಂದು ಸಾಮಾನ್ಯ ಗುರುತಿನ ಚೀಟಿ ಮಾತ್ರವಲ್ಲದೆ ಇದು ಕುಟುಂಬದ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ಸರ್ಕಾರದಿಂದ ಆಹಾರ ವಸ್ತುಗಳನ್ನು ಪಡೆಯಲು ನೆರವಾಗುತ್ತದೆ ಮತ್ತು ಅದರ ಜೊತೆಗೆ ಕೆಳಗಿನ ಯೋಜನೆಗಳಿಗೆ ಸಹ ಇದು ಅಗತ್ಯ ದಾಖಲೆಯಾಗಿದೆ.
- ಗೃಹಲಕ್ಷ್ಮಿ ಯೋಜನೆ.
- ಅನ್ನಭಾಗ್ಯ ಯೋಜನೆ
- ಆರೋಗ್ಯ ಮತ್ತು ಶಿಕ್ಷಣದ ಸಂಬಂಧಿತ ರಾಜ್ಯ ಯೋಜನೆಗಳು.
- ಇತರ ಕಲ್ಯಾಣ ಯೋಜನೆಗಳಿಂದ ಆದಾಯ ದೃಢೀಕರಣ ದಾಖಲೆ ಮಾಡಲಾಗುತ್ತದೆ.
ಸ್ನೇಹಿತರೆ ರಾಜ್ಯದಲ್ಲಿ ಈಗಾಗಲೇ ಕೋಟ್ಯಂತರ ಕುಟುಂಬಗಳು ರೇಷನ್ ಕಾರ್ಡ್ ಮುಖಾಂತರ ಅನೇಕ ಲಾಭ ಪಡೆಯುತ್ತಿವೆ ಹೊಸ ಅರ್ಜಿ ಪ್ರಕ್ರಿಯೆ ಇನ್ನಷ್ಟು ಅರ್ಹ ಕುಟುಂಬಗಳನ್ನು ವ್ಯವಸ್ಥೆಯೊಳಗೆ ತರಲು ಸಹಾಯ ಮಾಡಲಾಗಿದೆ.
ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಯಾರು ಅರ್ಹರು.?
ಸರ್ಕಾರ ಕೆಲವು ನಿರ್ದಿಷ್ಟ ವರ್ಗಗಳಿಗೆ ಈ ಬಾರಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ಹೇಳಿ ತಿಳಿಸಿದೆ.
ಅರ್ಹರಾಗುವವರು.
- ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರು ಅಂದರೆ ವಿಶೇಷವಾಗಿ ಈ ಶ್ರಮ ಕಾರ್ಡ್ ಇದ್ದವರು
- ಬಡತನ ರೇಖೆಗಿಂತ ಕೆಳಗಿನ ಆದಾಯ ಹೊಂದಿರುವವರು.
- ತುರ್ತು ವೈದ್ಯಕೀಯ ನೆರವಿಗಾಗಿ ಸರ್ಕಾರಿ ಯೋಜನೆಗಳಿಗೆ ದಾಖಲ ಅಗತ್ಯ ಇರುವ ಕುಟುಂಬಗಳಿಗೆ.
- ಇದುವರೆಗೆ ರೇಷನ್ ಕಾರ್ಡ್ ಪಡೆಯದವರಿಗೆ.
ಸೂಚನೆ :- ಸಾಮಾನ್ಯ ನಾಗರಿಕರು ಫೆಬ್ರವರಿ 2026 ರಿಂದ 31 ಮಾರ್ಚ್ 2026 ರವರೆಗೆ ಅರ್ಜಿ ಹಾಕಬಹುದಾಗಿದೆ.
ಅಗತ್ಯ ದಾಖಲೆಗಳ ಪಟ್ಟಿ.
- ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್.
- ಆಧಾರ್ ಕಾರ್ಡಿಗೆ ಲಿಂಕ್ ಆದ ಮೊಬೈಲ್ ನಂಬರ್.
- ವಿಳಾಸದ ಪುರಾವೆ
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್
- ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಜನನ ಪ್ರಮಾಣ ಪತ್ರ
- ಆಸ್ಪತ್ರೆ ದಾಖಲೆಗಳು ( ವೈದ್ಯಕೀಯ ತುರ್ತು ಪರಿಸ್ಥಿತಿ ಇದ್ದರೆ )
- ಈ ಶ್ರಮ ಕಾರ್ಡ್ ( ಅಸಂಘಟಿತ ಕಾರ್ಮಿಕರಿಗೆ)
ಅರ್ಜಿ ಸಲ್ಲಿಸುವ ವಿಧಾನ
ಸ್ನೇಹಿತರೆ ಅಧಿಕೃತ ಆಹಾರ ಇಲಾಖೆ ವೆಬ್ಸೈಟ್ ಅಲ್ಲಿ ಲಾಗಿನ್ ಮಾಡಿ ಅರ್ಜಿ ಫಾರ್ಮ್ ಭರ್ತಿ ಮಾಡಬೇಕು ಕುಟುಂಬದ ವಿವರಗಳನ್ನು ನಮೂದಿಸಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡುವ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಿದ ನಂತರ ಅರ್ಜಿ ಸಂಖ್ಯೆ ಸಿಗುತ್ತದೆ ಇದರಿಂದ ಅರ್ಜಿಯ ಸ್ಥಿತಿ ಪರಿಶೀಲಿಸಬಹುದಾಗಿದೆ.

ಅದೇ ರೀತಿಯಾಗಿ ಗ್ರಾಮವನ್, ಕರ್ನಾಟಕ ಒನ್, ಬೆಂಗಳೂರು ಒನ್, ಕೇಂದ್ರಗಳಲ್ಲಿ ನೇರವಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಸೇವೆಗಳು ಸಾಮಾನ್ಯವಾಗಿ ಬಳಕೆ 10 ರಿಂದ ಸಂಜೆ 5:00 ಗಂಟೆಯವರೆಗೆ ಲಭ್ಯವಾಗಿರುತ್ತವೆ.
ತಿದ್ದುಪಡಿ ಮತ್ತು ಅಪ್ಡೇಟ್ ಮಾಡಲು ಅವಕಾಶ.
ಸ್ನೇಹಿತರೆ ಈ ಕೆಳಗಿನ ತಿದ್ದುಪಡಿ ಸಹ ಮಾಡಿಕೊಳ್ಳಬಹುದು..
- ಹೆಸರು ತಿದ್ದುಪಡಿ
- ವಿಳಾಸ ಬದಲಾವಣೆ
- ಹೊಸ ಸದಸ್ಯರ ಸೇರ್ಪಡೆ.
ಹೊಸ ರೇಷನ್ ಕಾರ್ಡ್ ಅರ್ಜಿ 2026 ಪ್ರಕ್ರಿಯೆ ಹಾರ್ದಿಕವಾಗಿ ದುರ್ಬಲ ಕುಟುಂಬಗಳಿಗೆ ಮಹತ್ವದ ಅವಕಾಶ ನೀಡಲಾಗಿದೆ ಅರ್ಹರು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಸರ್ಕಾರದ ಸಬ್ಸಿಡಿ ಸೌಲಭ್ಯಗಳನ್ನು ಪಡೆಯುವುದು ಉತ್ತಮವಾಗಿದೆ.