Kisan tractor subsidy : ರೈತರಿಗೆ ಅರ್ಧ ಬೆಲೆಗೆ ಟ್ರ್ಯಾಕ್ಟರ್ ಸಿಗುತ್ತೆ..! ಕಿಸಾನ್ ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆಗೆ ಈ ಕೂಡಲೇ ಅರ್ಜಿ ಸಲ್ಲಿಸಿ.
ನಮಸ್ಕಾರ ಸ್ನೇಹಿತರೆ ರೈತರಿಗಾಗಿ ಈಗ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ ಈ ಒಂದು ಯೋಜನೆ ಇಡಿ ರೈತರು ಅರ್ಧ ಬೆಲೆಗೆ ಟ್ಯಾಕ್ಟರ್ ಪಡೆದುಕೊಳ್ಳಬಹುದು ಅಂದರೆ ಒಂದು ಟ್ಯಾಕ್ಟರ್ ಬೆಲೆ 10 ಲಕ್ಷ ರೂಪಾಯಿ ಇದ್ದರೆ 5,00,000 ಟ್ಯಾಕ್ಟರ್ ಪಡೆದುಕೊಳ್ಳಲು ಸರ್ಕಾರ ನೀಡುತ್ತದೆ.
ಸ್ನೇಹಿತರೆ ಹಲವಾರು ವರ್ಷಗಳಿಂದ ರೈತರು ಬಾಡಿಗೆ ಟ್ರಾಕ್ಟರ್ ಗಳಿಂದ ತಮ್ಮ ಹೊಲ ಉಳಿಮೆ ಮಾಡುತ್ತಿದ್ದಾರೆ ಅದರ ಜೊತೆಗೆ ಟ್ಯಾಕ್ಟರ್ ಉಳುಮೆ ಮಾಡಲು ರೈತರಿಗೆ ಸಾಕಷ್ಟು ಆರ್ಥಿಕ ನೆರವಾಗುತ್ತದೆ. ಹಾಗಾಗಿ ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ ಇದೀಗ ಅತ್ಯಧುನಿಕ ಯಂತ್ರಗಳನ್ನು ಒದಗಿಸುವ ಮುಖಾಂತರ ರೈತರು ಜಮೀನು ಕೆಲಸವನ್ನು ಇನ್ನಷ್ಟು ಉಗಮಗೊಳಿಸುವ ಉದ್ದೇಶದಿಂದ ಕಿಸಾನ್ ಟ್ಯಾಕ್ಟರ್ ಯೋಜನೆಯನ್ನು ಜಾರಿಗೆ ತರಲಾಗಿದೆ.
ಹಾಗಾಗಿ ನಾವು ಈ ಒಂದು ಯೋಜನೆಯ ಮುಖಾಂತರ ರೈತರು ಯಾವ ರೀತಿ ಅರ್ಜಿ ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸಲು ಏನೆಲ್ಲ ಹೊಂದಿರಬೇಕಾದ ಅಂಶಗಳನ್ನು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಇನ್ನಿತರ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಕಿಸಾನ್ ಟ್ಯಾಕ್ಟರ್ ಯೋಜನೆ ಸಬ್ಸಿಡಿ ಎಷ್ಟು.? ಈ ಯೋಜನೆಯ ಪ್ರಮುಖ ಮುಖ್ಯಾಂಶಗಳೇನು
ಸ್ನೇಹಿತರೆ ಕಿಸನ್ ಟ್ರ್ಯಾಕ್ಟರ್ ಯೋಜನೆ ಪ್ರಮುಖ ಉದ್ದೇಶವೆಂದರೆ ಈ ಒಂದು ಯೋಜನೆ ಅಡಿಯಲ್ಲಿ ನೀವು ಶೇಕಡ 50ರಷ್ಟು ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್ ಪಡೆದುಕೊಳ್ಳಬಹುದಾಗಿದೆ.
ಗೆಳೆಯರೇ ನೀವು ಖರೀದಿ ಮಾಡುವ ಟ್ರ್ಯಾಕ್ಟರ್ ಬೆಲೆ ಎಂಟು ಲಕ್ಷ ರೂಪಾಯಿ ಇದೆ ಅಂದುಕೊಂಡರೆ ಈ ಒಂದು ಯೋಜನೆಯ ಮುಖಾಂತರ ಟ್ರ್ಯಾಕ್ಟರ್ ಖರೀದಿ ಮಾಡಿದರೆ ನಿಮಗೆ ನಾಲ್ಕು ಲಕ್ಷ ರೂಪಾಯಿ ಹಣ ಉಳಿತಾಯವಾಗುತ್ತದೆ ಏಕೆಂದರೆ ಶೇಕಡ 50ರಷ್ಟು ಸಬ್ಸಿಡಿ ಹಣ ಸರ್ಕಾರವೇ ನೀಡುತ್ತದೆ. ಅಂದರೆ 8 ಲಕ್ಷಕ್ಕೆ ನಿಮಗೆ ನಾಲ್ಕು ಲಕ್ಷ ರೂಪಾಯಿಗಳು ಈ ಒಂದು ಯೋಜನೆ ಅಡಿಯಲ್ಲಿ ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತದೆ.
ಇವತ್ತು ಯೋಜನೆಯ ಪ್ರಮುಖ ವಿಷಯವೇನೆಂದರೆ ಒಂದು ಯೋಜನೆ ಅಡಿಯಲ್ಲಿ ಯಾವುದೇ ರೀತಿಯ ದಲ್ಲಾಡಿಗಳ ಅವಶ್ಯಕತೆ ಇಲ್ಲ ಹಾಗಾಗಿ ಸಬ್ಸಿಡಿ ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಕಿಸಾನ್ ಟ್ರಾಕ್ಟರ್ ಯೋಜನೆಗೆ ಎಲ್ಲಾ ವರ್ಗದವರು ಹಾಗೂ ಭಾರತದ ಎಲ್ಲಾ ಪ್ರಜೆಗಳು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಈ ಒಂದು ಕಿಸಾನ್ ಟ್ರ್ಯಾಕ್ಟರ್ ಯೋಜನೆಗೆ ಸಣ್ಣ ಮತ್ತು ಅತಿ ಸಣ್ಣ ರೈತರು ಹಾಗೂ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಒಂದು ಇರಬೇಕಾದ ಅರ್ಹತೆಗಳು.
- ಅರ್ಜಿದಾರರು ಭಾರತದ ಪ್ರಜೆಗಳಾಗಿರಬೇಕಾಗುತ್ತದೆ
- ಅರ್ಜಿದಾರರ ಹೆಸರಿನಲ್ಲಿ ಕೃಷಿ ಭೂಮಿ ಇರಬೇಕು
- ಅರ್ಜಿದಾರರ ಕುಟುಂಬ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಅರ್ಜಿದಾರರು ಇನ್ಮುಂದೆ ಯಾವುದೇ ರೀತಿಯ ಸರಕಾರ ಯೋಜನೆಗಳನ್ನು ಸಬ್ಸಿಡಿ ರೂಪದಲ್ಲಿ ಯಂತ್ರೋಪಕರಣಗಳನ್ನು ಪಡೆದಿರಬಾರದು.
- ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳ ಪಟ್ಟಿ
- ಅರ್ಜಿದಾರರ ಆಧಾರ್ ಕಾರ್ಡ್
- ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಪ್ರತಿ
- ಅರ್ಜಿದಾರ ಪಹಣಿ ಅಥವಾ ಜಮೀನು ದಾಖಲಾತಿ
- ಅರ್ಜಿದಾರರ ವಾಸ ಸ್ಥಳ ಪ್ರಮಾಣ ಪತ್ರ
- ಅರ್ಜಿದಾರರ ಇತ್ತೀಚಿನ ಭಾವಚಿತ್ರ.
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಹಾಗೂ ಇನ್ನಿತರ ಅಗತ್ಯ ದಾಖಲಾತಿಗಳು.
ಅರ್ಜಿ ಸಲ್ಲಿಸುವುದು ಹೇಗೆ.?
ಸ್ನೇಹಿತರೆ ಕಿಸಾನ್ ಟ್ರಾಕ್ಟರ್ ಯೋಜನೆಗೆ ನೀವೇನಾದರೂ ಅರ್ಜಿ ಸಲ್ಲಿಸಲು ಬಯಸಿದರೆ ಈ ಒಂದು ಯೋಜನೆ ಅಡಿಯಲ್ಲಿ ಮೊದಲು ಯಾರು ಅರ್ಜಿ ಸಲ್ಲಿಸುತ್ತಾರೆ ಅಂತವರಿಗೆ ಮಾತ್ರ ಆದ್ಯತೆ ನೀಡಲಾಗುತ್ತದೆ ಏಕೆಂದರೆ ಪ್ರತಿಯೊಂದು ಜಿಲ್ಲೆಗೆ ಇಷ್ಟು ಟ್ರ್ಯಾಕ್ಟರ್ ಹಾಗೂ ಇಷ್ಟು ರೈತರಿಗೆ ಸಬ್ಸಿಡಿ ನೀಡಬೇಕೆಂದು ಟಾರ್ಗೆಟ್ ಇಟ್ಟಿರುತ್ತಾರೆ ಹಾಗಾಗಿ ಮೊದಲು ಯಾರು ಅರ್ಜಿ ಹಾಕುತ್ತಾರೆ ಅಂತವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಹಾಗಾಗಿ ನೀವು ಸಹ ಬೇಗ ಅರ್ಜಿ ಸಲ್ಲಿಸಿ.
ಸ್ನೇಹಿತರೆ ಈ ಮೇಲೆ ತಿಳಿಸಿದ ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿ ನಿಮ್ಮ ಆಧಾರ್ ನಂಬರ್ ಬಳಸಿಕೊಂಡು ಈ ಒಂದು ಆನ್ಲೈನ್ ಪೋರ್ಟಲ್ಲಿ ಲಾಗಿನ್ ಮಾಡಿ ನಂತರ ಅಲ್ಲಿ ನೀಡಿದ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡುವ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.
ಒಂದು ಯೋಜನೆಯ ಮುಖಾಂತರ ಇನ್ನಷ್ಟು ನಿಖರ ಹಾಗೂ ಖಚಿತ ಮಾಹಿತಿ ಪಡೆದುಕೊಳ್ಳಲು ನಿಮ್ಮ ಹತ್ತಿರದ ತಾಲೂಕು ಕೃಷಿ ಇಲಾಖೆ ಕಚೇರಿಗಳಿಗೆ ಭೇಟಿ ನೀಡಿ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡುವ ಮುಖಾಂತರ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.