Gruhalakshmi scheme : ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ ಹಣ ಈ ದಿನ ಜಮಾ ಮಾಡಲಾಗುತ್ತದೆ..! ಇಲ್ಲಿದೆ ಸಂಪೂರ್ಣ ಮಾಹಿತಿ
ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಈ ಲೇಖನದ ಮುಖಾಂತರ ತಿಳಿಸಲು ಬಯಸುವ ವಿಷಯವೆಂದರೆ ಕರ್ನಾಟಕ ರಾಜ್ಯ ಸರ್ಕಾರವು ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಗೊಳಿಸಲು ಉದ್ದೇಶಗಳೊಂದಿಗೆ 2023 ಆಗಸ್ಟ್ ತಿಂಗಳಿನಲ್ಲಿ ಪ್ರಾರಂಭವಾಯಿತು. ಈ ಯೋಜನೆ ಅಡಿ ಅರ್ಹ ಕುಟುಂಬಗಳ ಮಹಿಳಾ ಮುಖ್ಯಸ್ಥರಿಗೆ ಪ್ರತಿ ತಿಂಗಳು ಖಾತೆಗೆ ಸಲ 2000ಗಳನ್ನು ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ ಇದುವರೆಗೆ ಸುಮಾರು 1.2 ಕೋಟಿ ಮಹಿಳೆಯರ ಲಾಭ ಪಡೆದುಕೊಂಡಿದ್ದು ಒಟ್ಟು 24 ಕಂತುಗಳ ಮೂಲಕ ಪ್ರತಿ ಫಲಾನುಭವಿಗಳಿಗೆ ಸರಾಸರಿ 48000ಗಳನ್ನು ಜಮಾ ಮಾಡಲಾಗಿದೆ. ವಿವಿಧ ಮಾಹಿತಿ ಮೂಲಗಳ ಪ್ರಕಾರ ಈ ವೇಜನೆಯು ಗ್ರಾಮೀಣ ಮಹಿಳೆಯರಲ್ಲಿ ಉದ್ಯಮಶೀಲತೆಯಲ್ಲಿ ಉದ್ಯಮಶೀಲತೆಯಲ್ಲಿ ಹೆಚ್ಚಿಸಿದೆ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ನಿವಾರಣೆ ಮಾಡಿದೆ ಆದರೆ ಕೆಲವು ಆಡಳಿತಾತ್ಮಕ ಕಾರಣಗಳಿಂದಾಗಿ ಇಂದಿನ ಕೆಲವು ತಂತುಗಳ ವಿಳಂಬವಾಗಿದ್ದು ವಿಶೇಷವಾಗಿ 2025 ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಕಂತುಗಳು.
25ನೇ ಕಂತು ಹಣ ಬಿಡುಗಡೆ ಮತ್ತು ಸ್ಥಿತಿ.
ಸ್ನೇಹಿತರೆ ಇತ್ತೀಚಿನ ನವೀಕರಣಗಳ ಪ್ರಕಾರ ಗೃಹಲಕ್ಷ್ಮಿ ಯೋಜನೆಯ 25ನೇ ತಂತ್ರ 2000 ಹಣ ಜನೆವರಿ 2026 ಎರಡನೇ ವಾರದಲ್ಲಿ ಬಿಡುಗಡೆ ಮಾಡಲಾಗಿದೆ ಹಣಕಾಸು ಇಲಾಖೆಯ ಅನುಮೋದನೆ ಪಡೆದ ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಣ ವರ್ಗಾವಣೆ ಮಾಡಲಾಗಿದ್ದು ಜನವರಿ 11 ಅಥವಾ 12ರ ಸುಮಾರು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಪ್ರಾರಂಭ ಮಾಡಲಾಗುವುದು ಇದು ಸಂಕ್ರಾಂತಿ ಹಬ್ಬದ ಸಮಯಕ್ಕೆ ಸರಿಹೊಂದುವಂತೆ ಯೋಚಿಸಲಾಗಿದ್ದು ಹಂತ ಹಂತವಾಗಿ DBT ಮುಖಾಂತರ ಹಣ ವಿತರಣೆ ನಡೆಯುತ್ತದೆ ಕೆಲವು ಜಿಲ್ಲೆಗಳಲ್ಲಿ ತಾಂತ್ರಿಕ ಕಾರಣಗಳಿಂದ 2 ರಿಂದ 7 ದಿನಗಳ ಕಾಲದ ವಿಳಂಬವಾಗಬಹುದು ಆದರೆ ಹೆಚ್ಚಿನ ಫಲಾನುಭವಿಗಳು ಜನವರಿ ಮಧ್ಯದೊಳಗೆ ಹಣ ಪಡೆಯುವ ನಿರೀಕ್ಷೆ ಇದೆ.
ಸ್ನೇಹಿತರೆ ಇಂದಿನ 24ನೇ ಕಂತು ಡಿಸೆಂಬರ್ 2025ರ ಮೂರನೇ ಮತ್ತು ನಾಲ್ಕನೇ ವಾರದಲ್ಲಿ ಬಿಡುಗಡೆ ಮಾಡಲಾಗಿದ್ದು ಸುಮಾರು 80 ಬ್ರಿಟಿಷತ ಮಹಿಳೆಯರು ಪಡೆದಿದ್ದಾರೆ ಉಳಿದವರಿಗೆ ಜನವರಿ ಅಂತ್ಯದೊಳಗೆ ಪೂರ್ಣಗೊಳ್ಳುತ್ತದೆ ಎಂದು ಸರ್ಕಾರಿ ಮೂಲಗಳು ತಿಳಿಸುವೆ ಬಹಳ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ್ರವರು ಇತ್ತೀಚಿಗೆ ಮಾತನಾಡಿ ಎಲ್ಲಾ ಪೆಂಡಿಂಗ್ ಕನಸುಗಳನ್ನು ಶೀಘ್ರದಲ್ಲಿ ಜಮಾ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಈ ಯೋಜನೆಗೆ ಸರ್ಕಾರ ವಾರ್ಷಿಕವಾಗಿ ಸುಮಾರು 28,000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದು DBT ಮುಖಾಂತರ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
ಮೊದಲ ಹಂತದಲ್ಲಿ ಹಣ ಜಮಾ ಆಗುವ ಜಿಲ್ಲೆಗಳು.
ಸ್ನೇಹಿತರೆ 25ನೇ ಕಂತಿನ ಹಣವನ್ನು ಮೊದಲು ಹಂತದಲ್ಲಿ ಬೆಂಗಳೂರು ಸೇರಿದಂತೆ 26 ಜಿಲ್ಲೆಗಳಲ್ಲಿ ಜಮಾ ಮಾಡಲಾಗಿದೆ ಎಂದು ಕೆಲವು ವರದಿಗಳಲ್ಲಿ ತಿಳಿಸಲಾಗಿದೆ ಆದರೆ ನಿರ್ದಿಷ್ಟ ಪಟ್ಟು ಅಧಿಕೃತವಾಗಿ ಘೋಷಣೆ ಮಾಡಿಲ್ಲ ಹಿಂದಿನ ಕಂತುಗಳಲ್ಲಿ ಜಿಲ್ಲೆಗಳ ಆಧಾರದ ಮೇಲೆ ಹಂತಗಳನ್ನು ನಿರ್ಧರಿಸಲಾಗಿದ್ದು ಮತ್ತು ಫಲಾನುಭವಿಗಳ ಸಂಖ್ಯೆ ಬ್ಯಾಂಕ್ ಸಂಪರ್ಕ ಮತ್ತು ಇಂದಿನ ಪಾವತಿಗಳ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ನಗರ ಪ್ರದೇಶಗಳಲ್ಲಿ ಹಣ ಜಮಾ ಮಾಡುವ ಪ್ರಕ್ರಿಯೆ ವೇಗವಾಗಿ ನಡೆಯುತ್ತದೆ ಆದರೆ ಗ್ರಾಮೀಣ ಜಿಲ್ಲೆಗಳಲ್ಲಿ ಸ್ವಲ್ಪ ತಡವಾಗಬಹುದು ಎಂದು ತಿಳಿಸಲಾಗಿದೆ ಸರ್ಕಾರವು ಹಣಕಾಸು ಇಲಾಖೆಯೊಂದಿಗೆ ಸಭಾಧ್ಯಾಯ ಮಾಡಿ ಈ ಪ್ರಕ್ರಿಯೆಯನ್ನು ಸುಗಮಗೊಳಿಸಲಾಗಿದೆ.
ಹಣ ಜಮಾ ಆಗುವ ಸಮಯ ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ರಾಜ್ಯ ಒಟ್ಟಿನಲ್ಲಿ ಬೆಂಗಳೂರು ಸಮಯದ ಆಧಾರದಲ್ಲಿ ನಡೆಯುತ್ತದೆ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗಳನ್ನು ನಿಯಮಿತವಾಗಿ ಪರಿಶೀಲನೆ ಮಾಡಬೇಕು ಮತ್ತು ಎಸ್ಎಂಎಸ್ ಅಥವಾ app ಮೂಲಕ ಅಧಿಸೂಚನೆ ಸಿಗುತ್ತದೆ.
ಪೆಂಡಿಂಗ್ ಕಂತುಗಳ ಬರಬೇಕೆಂದರೆ ಈ ಕೆಲಸ ಮಾಡಿ.
ಸ್ನೇಹಿತರೆ ಕೆಲವು ಮಹಿಳೆಯರಿಗೆ ಇಂದಿನ ಕಂತುಗಳು ಇನ್ನು ಜಮಾ ಮಾಡಲಾಗಿಲ್ಲ ಇದಕ್ಕೆ ಮುಖ್ಯ ಕಾರಣಗಳೆಂದರೆ ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಇಲ್ಲದಿರುವುದು ರೇಷನ್ ಕಾರ್ಡ್ ವಿವರಗಳು ತಪ್ಪುಗಳು ಮತ್ತು ತಾಂತ್ರಿಕ ದೋಷಗಳು ಸರ್ಕಾರದ ಮೂಲಗಳು ಜನವರಿ ಅಂತ್ಯದೊಳಗೆ ಎಲ್ಲಾ ಪೆಂಡಿಂಗ್ ಕಂತುಗಳನ್ನು ಜಮಾ ಮಾಡುವ ಭರವಸೆ ನೀಡಿದೆ ಇಂದಿನ ವರ್ಷಗಳಲ್ಲಿ ಸಹ ಕೆಲವು ಕಾಂತಗಳು ವಿಳಂಬವಾಗಿದ್ದವು ಆದರೆ ನಂತರ ಒಮ್ಮೆಗೆ ಜಮಾ ಮಾಡಿ ಸರಿ ಮಾಡಲಾಗಿದೆ.
ಸಾಮಾನ್ಯ ಸಮಸ್ಯೆಗಳು ಮತ್ತು ಪರಿಹಾರಗಳು.
ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಮಾಡದಿದ್ದರೆ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಹೋಗಿ ಅಥವಾ ಬ್ಯಾಂಕ್ ಗೆ ಹೋಗಿ ಬೇಟಿ ನೀಡುವ ಮೂಲಕ ಲಿಂಕ್ ಮಾಡಿಕೊಳ್ಳಿ ಡಿಬಿಟಿ ಆ್ಯಪ್ ಮೂಲಕ ಸಿಡೀಂಗ್ ಸ್ಥಿತಿ ಪರಿಶೀಲನೆ ಸಕ್ರಿಯೇ ಇರ್ಬೇಕು.
ರೇಷನ್ ಕಾರ್ಡ್ ವಿವರಗಳಲ್ಲಿ ತಪ್ಪುಗಳು ಸ್ಥಳೀಯ ಆಹಾರ ಇಲಾಖೆಯಲ್ಲಿ ತಿದ್ದುಪಡಿ ಮಾಡಿಕೊಳ್ಳಿ ಮತ್ತು ಸೇವಾ ಸಿಂಧು ಪೋರ್ಟಲ್ ಮುಖಾಂತರ ನವೀಕರಣ ಮಾಡಿ.
DBT ಸಕ್ರಿಯಗೊಳಿಸದಿದ್ದರೆ ಸೇವಾ ಸಿಂಧು ಪೋರ್ಟಲ್ ಮುಖಾಂತರ ಅಥವಾ ಕರ್ನಾಟಕ ಡಿ ಬಿ ಟಿ ಆ್ಯಪ್ ಮುಖಾಂತರ ಪರಿಶೀಲಿಸಿ ಮತ್ತು ಅಗತ್ಯ ಕ್ರಮ ಕೈಗೊಳ್ಳಿ ಹಣ ಜಮಾ ಆಗದಿದ್ದರೆ 2 ರಿಂದ 7 ದಿನಗಳು ಕಾಲ ಕಾಯಿರಿ ಆದರೂ ವಿಳಂಬವಾದರೆ ಸ್ಥಳೀಯ DBT ಕೇಂದ್ರಕ್ಕೆ ಭೇಟಿ ನೀಡಿ
ಯೋಜನೆಯ ಅರ್ಹತೆ, ಅರ್ಜಿ ಪ್ರಕ್ರಿಯೆ ಪ್ರಯೋಜನಗಳು.
ಗೃಹಲಕ್ಷ್ಮಿ ಯೋಜನೆಯ ಅರ್ಹರಾಗಲು ಬಿಪಿಎಲ್ ಅಥವಾ ಎಪಿಎಲ್ ರೇಷನ್ ಕಾರ್ಡ್ ಹೊಂದಿರಬೇಕಾಗುತ್ತದೆ ಮತ್ತು ಮಹಿಳಾ ಮುಖ್ಯಸ್ಥರದಲ್ಲಿ ಬ್ಯಾಂಕ್ ಖಾತೆ ಇರಬೇಕು ಹೊಸ ಅರ್ಜಿದಾರರು ಸೇವಾ ಸಿಂಧು ಪೋರ್ಟಲ್ ಮುಖಾಂತರ ಆನ್ಲೈನ್ ನೋಂದಣಿ ಮಾಡಿಕೊಳ್ಳಬೇಕು.. ಮತ್ತು ಇದಕ್ಕೆ ಕೊನೆಯ ದಿನಾಂಕವಿಲ್ಲ ಅದಕ್ಕೆ ದಾಖಲೆಗಳು ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ರೇಷನ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಅರ್ಜಿ ಸಲ್ಲಿಸಿದ ನಂತರ ಪರಿಶೀಲನೆಗೆ 15 ರಿಂದ 30 ದಿನದ ಕಾಲ ಬೇಕಾಗುತ್ತದೆ.
ಯೋಜನೆಯ ಮಹಿಳೆಯರಲ್ಲಿ ಉದ್ಯಮಶೀಲತೆಯಲ್ಲಿ ಹೆಚ್ಚಿಸಲು ವಿಶೇಷವಾಗಿ ಗ್ರಾಮೀಣ ಭಾಗದ ಇದು ರಾಜ್ಯದ ಆರ್ಥಿಕತೆ ಸಹಕಾರಿಯಾಗುತ್ತದೆ ಮಹಿಳೆಯರ ಆದಾಯವನ್ನು ಹೆಚ್ಚಿಸಿ ಕುಟುಂಬಗಳ ಜೀವನಮಟ್ಟವನ್ನು ಉನ್ನತಿ ಕರೆಸಿದ ಸರ್ಕಾರ ಯೋಜನೆಯನ್ನು ಮುಂದುವರಿಸಿ ಹೆಚ್ಚು ಫಲಾನುಭವಿಗಳನ್ನು ಸೇರಿಸುವ ಯೋಜನೆ ಇದಾಗಿದ.
ಫಲಾನುಭವಿಗಳು ಅಧಿಕೃತ ಮಾಹಿತಿಗಾಗಿ ಸರ್ಕಾರಿ ಪೋರ್ಟಲ್ ಗಳನ್ನು ಮಾತ್ರ ನಂಬಿ ಏಕೆಂದರೆ ಕೆಲವು ಸುದ್ದಿ ಕೋನಗಳು ತಪ್ಪು ಮಾಹಿತಿ ನೀಡಬಹುದು ರಣಜಮ ಆಗದಿದ್ದರೆ ಸ್ಥಳೀಯ ಅಂಗನವಾಡಿ ಅಥವಾ ಗ್ರಾಮ ಪಂಚಾಯಿತಿ ಅನ್ನು ಭೇಟಿ ನೀಡಿ ಅಥವಾ ಹೆಲ್ಪ್ಲೈನ್ ಸಂಖ್ಯೆಗಳನ್ನು ಬಳಸಿ ಯೋಜನೆಗೆ ಮಹಿಳೆಯರ ಸಬಲೀಕರಣಕ್ಕೆ ಮಹತ್ವದ ಕೊಡುಗೆ ನೀಡುತ್ತಿದ್ದು ಸರಿಯಾಗಿ ಬಳಸಿಕೊಂಡು ಪಾಪವನ್ನು ಪಡೆಯಿತುಕೊಳ್ಳಿ..