Gruahalakshmi 25th & 26th installment money : ಗೃಹಲಕ್ಷ್ಮಿ ಯೋಜನೆಯ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್..! 4000 ಒಟ್ಟಿಗೆ ಜಮಾ ಇಲ್ಲಿದೆ ಕಂಪ್ಲೀಟ್ ಮಾಹಿತಿ.
ಕರ್ನಾಟಕ ರಾಜ್ಯ ಸರ್ಕಾರದ ಅತ್ಯಂತ ಮಹತ್ವದ ಗ್ಯಾರಂಟಿಯಾದ ಐದು ಯೋಜನೆಗಳಲ್ಲಿ ಪ್ರಮುಖವಾಗಿ ಗೃಹಲಕ್ಷ್ಮಿ ಯೋಜನೆ ಮತ್ತೆ ಚರ್ಚೆಗೆ ಬಂದಿದೆ ಕಳೆದ ಕೆಲವು ತಿಂಗಳುಗಳಿಂದ ಕಾಂತಗಳು ವಿಳಂಬವಾಗಿರುವ ಮಾಹಿತಿ ಮಹಿಳೆಯರಿಗೆ ಕಾತುರದಿಂದ ಕಾಯುವ ಹಾಗಾಗಿದೆ ಈಗ 25 ಮತ್ತು 26ನೇ ಕಂತಿನ ಹಣ ಒಟ್ಟಿಗೆ ಬಿಡುಗಡೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ನೋಡಬಹುದು. ಅನೇಕರು ತಮ್ಮ ಖಾತೆಗಳನ್ನು ಪರಿಶೀಲನೆ ಮಾಡಿಕೊಳ್ಳಿ.
ಸ್ನೇಹಿತರೆ ಈ ಲೇಖನದಲ್ಲಿ ಗೃಹಲಕ್ಷ್ಮೀ ಯೋಜನೆಯ ಇತ್ತೀಚಿನ ಸ್ಥಿತಿ ಹಣ ಜಮಾದ ವಿವರಗಳನ್ನು ಹಾಗೂ ಸ್ಟೇಟಸ್ ಚೆಕ್ ಮಾಡುವ ಸಂಪೂರ್ಣವಾದ ಮಾಹಿತಿಯನ್ನು ವಿಲೇಖನದಲ್ಲಿ ನೀಡಲಾಗಿದೆ ಆದ ಕಾರಣ ಈ ಲೇಖನವನ್ನು ಕೊನೆಯವರೆಗೂ ನೋಡಿ.
ಗೃಹಲಕ್ಷ್ಮಿ ಯೋಜನೆ ಎಂದರೇನು.
ಸ್ನೇಹಿತರು ಗೃಹಲಕ್ಷ್ಮಿ ಯೋಜನೆ ಕರ್ನಾಟಕ ರಾಜ್ಯ ಸರ್ಕಾರವು ಮಹಿಳೆಯರಿಗೆ ಸಬಲೀಕರಣ ಒಂದು ಕಾರ್ಯಕ್ರಮವಾಗಿದೆ ಕುಟುಂಬದ ಮಹಿಳೆಯ ಮುಖ್ಯಸ್ಥರಿಗೆ ಪ್ರತಿ ತಿಂಗಳು 2000 ಹಣ ನೇರವಾಗಿ ಬ್ಯಾಂಕ್ ಖಾತೆಗೆ ಏನು ಮಾಡುವ ಕಾರ್ಯಕ್ರಮವಾಗಿದೆ ಆರ್ಥಿಕ ಭದ್ರತೆ ನೀಡುವ ಇದರ ಉದ್ದೇಶ ಪ್ರಮುಖವಾಗಿದೆ..
ಗೃಹಲಕ್ಷ್ಮಿ ಯೋಜನೆಯ ಉದ್ದೇಶಗಳು.
- ಕುಟುಂಬದ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ನೆಡುವ ಕುರಿತು.
- ದಿನನಿತ್ಯದ ಮನೆ ಖರ್ಚಿಗೆ ಸಹಾಯ
- ಗ್ರಾಮೀಣ ಮತ್ತು ನಗರ ಬಡ ಕುಟುಂಬಗಳಿಗೆ ಬೆಂಬಲ ನೀಡುವುದು
- ಮಹಿಳೆಯರ ಸಾಮಾಜಿಕ ಸ್ಥಾನಮಾನವನ್ನು ಬಲಪಡಿಸುವುದು ಇದರ ಮುಖ್ಯವಾಗಿದೆ.
25 & 26ನೇ ಕಂತಿನ ಬಗ್ಗೆ ಮಾಹಿತಿ.
ಸ್ನೇಹಿತರೆ ಕಳೆದ ಎರಡು ತಿಂಗಳ ಹಂತಗಳು ಕೆಲವು ತಾಂತ್ರಿಕ ಹಾಗೂ ಆಡಳಿತಾತ್ಮಕ ದೋಷಗಳಿಂದ ವಿಳಂಬವಾಗಿವೆ ಎಂದು ಹೇಳಲಾಗಿತ್ತು ಆದರೆ ಇದೀಗ ಎಲ್ಲಾ ಬಾಕಿ ಹಣವನ್ನು ಒಟ್ಟಿಗೆ ಜಮಾ ಮಾಡುವ ಕ್ರಮ ಕೈಗೊಳ್ಳಲಾಗಿದೆ ಎಂಬ ಸುದ್ದಿ ಮೂಡಿ ಬಂದಿದೆ.
ಒಟ್ಟು ಗಂಟೆಗಳ ಸಂಖ್ಯೆ 2 ಪ್ರತಿ ಕಂಚಿನ ಮೊತ್ತ 2000 ಅಂದರೆ ಒಟ್ಟಿಗೆ 4000 ಹಣವನ್ನು ಜಮಾಡಲಾಗುತ್ತದೆ. ಎಂಬ ಸುದ್ದಿ ಜಲತಾಣಗಳಲ್ಲಿ ಹಾರಾಡುತ್ತಿದೆ.
ಅದೇ ರೀತಿಯಾಗಿ ಎಲ್ಲರಿಗೂ ಒಂದೇ ಸಮಯದಲ್ಲಿ ಹಣ ಜಮಾ ಆಗುವುದಿಲ್ಲ ಬ್ಯಾಂಕ್ ಪ್ರಕ್ರಿಯೆ ಆಧಾರ್ ಲಿಂಕ್ DBT ಇತ್ಯಾದಿಗಳ ಮೇಲೆ ಹಣ ಜಮಾ ಮಾಡಲಾಗುತ್ತದೆ.

ಯಾರಿಗೆ ₹4000 ಪಟ್ಟಿಗೆ ಜಮ ಆಗುತ್ತದೆ
ಸ್ನೇಹಿತರೆ ಈ ಕೆಳಗೆ ನೀಡಿರುವ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಎರಡು ಕಂತಿನ ಹಣ ಬರಬಹುದೇ ಎಂಬ ನಿರೀಕ್ಷೆ ಇದೆ.
- ಕಳೆದ ಎರಡು ತಿಂಗಳ ಮುಂಚೆ ಯಾವುದೇ ಕಂತು ಬಂದಿರಬಾರದು. ಅಂಥವರಿಗೆ ಹಣ ಜಮಾ ಆಗುತ್ತದೆ
- ಬ್ಯಾಂಕ್ ಖಾತೆ ಮತ್ತು ಆಧಾರ್ ಸರಿಯಾಗಿ ಲಿಂಕ್ ಆಗಿರಬೇಕು.
- DBT ಸಕ್ರಿಯೆ ಸ್ಥಿತಿಯಲ್ಲಿರುವ ಫಲಾನುಭವಿಗಳಿಗೆ ಜಮಾ ಆಗುತ್ತದೆ.
- ಅರ್ಜಿ ಪರಿಶೀಲನೆ ಪೂರ್ಣಗೊಂಡಿರಬೇಕು.
ಗಮನಿಸಿ : ಯಾರಿಗಾದರೂ ಈಗಾಗಲೇ ಒಂದು ಕಂಚಿನ ಹಣ ಬಂದಿದ್ದರೆ ಅವರಿಗೆ ಉಳಿದ ಕಂಚಿನ ಹಣ ಮಾತ್ರ ವರ್ಗಾವಣೆ ಮಾಡಲಾಗುತ್ತದೆ.
ಗೃಹಲಕ್ಷ್ಮಿ ಹಣದ ಸ್ಟೇಟಸ್ ಚೆಕ್ ಮಾಡುವ ವಿಧಾನ.
- ಸ್ನೇಹಿತರೆ ಮೊದಲನೇದಾಗಿ ನಿಮ್ಮ ಮೊಬೈಲ್ ನಲ್ಲಿ DBT ಎಂಬ ಆಪ್ ಡೌನ್ಲೋಡ್ ಮಾಡಿಕೊಳ್ಳಿ.
- ಈ ಆಪ್ ತೆರೆದು ಮತ್ತು ಆಧಾರ್ ಸಂಖ್ಯೆ ನೋಂದಾಯಿಸಿಕೊಳ್ಳಿ.
- ಓಟಿಪಿ ಮುಖಾಂತರ ಲಾಗಿನ್ ದೃಢೀಕರಣ ಮಾಡಿ
- ಹೊಸ ಬಳಿಕದರಾದರೆ ನಾಲ್ಕು ಅಂಕಿಯ MPIN ರಚನೆ ಮಾಡಿ.
- ಎಂಪಿನ್ ಮತ್ತು ಲಾಗಿನ್ ಮಾಡಿ
- Payment status ವಿಭಾಗಕ್ಕೆ ಹೋಗಿ
- ಅಲ್ಲಿ ಗೃಹಲಕ್ಷ್ಮಿ ಯೋಜನೆ ಆಯ್ಕೆ ಮಾಡಿ.
- ಇಲ್ಲಿಯವರೆಗೂ ಜಮಾದ ಎಲ್ಲಾ ಕಂತುಗಳ ವಿವರವನ್ನು ಅಲ್ಲಿ ನೋಡಬಹುದು.
ಹಣ ಬರದಿದ್ದರೆ ಈ ಕೆಲಸ ಮಾಡಿ.
ಸ್ನೇಹಿತರೆ ಕೆಲವರಿಗೆ ಇನ್ನೂ ಹಣ ಜಮಾ ಆಗದಿದ್ದರೆ ಆತಂಕ ಪಡುವ ವಿಷಯವಿಲ್ಲ ಈ ಕೆಳಗಿನ ಕ್ರಮಗಳನ್ನು ಪರಿಶೀಲನೆ ಮಾಡಿ.
- ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದೆ ಎಂದು ಒಮ್ಮೆ ಚೆಕ್ ಮಾಡಿ.
- ಮತ್ತು ನಿಮ್ಮ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇದೆ ಎಂದು ನೋಡಿಕೊಳ್ಳಿ.
- DBT ಸೇವೆ ಬ್ಯಾಂಕ್ ನಲ್ಲಿ ಸಕ್ರಿಯ ವಿದೆಯೇ ಒಮ್ಮೆ ಚೆಕ್ ಮಾಡಿ.
- ಅರ್ಜಿ ಸ್ಥಿತಿ ತಿರಸ್ಕೃತ ತವಾಗಿದೆಯೇ ಎಂದು ಒಮ್ಮೆ ಪರಿಶೀಲಿಸಿ.
ಈ ಮೇಲಿನ ಎಲ್ಲ ಕ್ರಮಗಳು ಸರಿಯಾಗಿದ್ದವು ಅಂದರೆ ಗ್ರಾಮ ಪಂಚಾಯಿತಿ ಅಥವಾ ನಗರ ಸೇವಾ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಪರ್ಕಿಸಿ.