Gold rate today : ಫೆಬ್ರವರಿ 9ರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಬಾರಿ ಬದಲಾವಣೆ..! ಎಷ್ಟಿದೆ ಇಂದಿನ ಗರಿಷ್ಠ ಬೆಲೆ ಇಲ್ಲಿದೆ ಸಂಪೂರ್ಣ ಮಾಹಿತಿ.

Gold rate today : ಬಂಗಾರ ಖರೀದಿಗೆ ಶುಭ ಸಮಯ..! ಚಿನ್ನ ಮತ್ತು ಬೆಳ್ಳಿ ದರ ಇಳಿಕೆ. ಇಲ್ಲಿದೆ ಇಂದಿನ ದರಗಳ ಮಾಹಿತಿ 

ನಮಸ್ಕಾರ ಸ್ನೇಹಿತರೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೆಂದರೆ. ಚಿನ್ನ ಹಾಗೂ ಬೆಳ್ಳಿ ದರ ಇಂದು ಇಳಿಕೆಯಾಗಿದ್ದು 10 ಗ್ರಾಂ ನ 22ಮತ್ತು 24 ಕ್ಯಾರೆಟ್ ಚಿನ್ನದ ದರದಲ್ಲಿ ನೂರು ರೂಪಾಯಿ ಇಳಿಕೆಯಾಗಿದ್ದು ಇದುವರೆಗೆ ಒಂದು ಕೆಜಿ ಬೆಳ್ಳಿ ದರದಲ್ಲಿಯೂ 100 ಸಹ ಇಳಿಕೆಯಾಗಿದೆ. ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಪೂರ್ತಿಯಾಗಿ ನೋಡಿ.

WhatsApp Group Join Now
Telegram Group Join Now       

 

ಸ್ನೇಹಿತರೆ ಇನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಆಗಿರುವುದು ಗ್ರಾಹಕರಿಗೆ ಸಂತೋಷವನ್ನುಂಟು ಮಾಡಿದೆ. ಭಾರತದಲ್ಲಿ ಮದುವೆ ಸೀಸನ್ ಗೋ ಮುಖ್ಯವಾಗಿದ್ದು ಈ ಸಮಯದಲ್ಲಿ ಚಿನ್ನದ ಖರೀದಿ ಹೆಚ್ಚಾಗುತ್ತದೆ ಮದುವೆಗಳಿಗಾಗಿಯೇ ಜನರು ವರ್ಷವಿಡಿ ಹಣ ಉಳಿತಾಯ ಮಾಡಿದ್ದು ಚಿನ್ನದ ಬೆಲೆ ಇಳಿಕೆಯಾಗುವ ಸಂದರ್ಭ ನೋಡುತ್ತಿದ್ದಾರೆ ಇಂದಿನ ದರ ಇಳಿಕೆಯಿಂದಾಗಿ ಚಿನ್ನ ಖರೀದಿಗೆ ಈ ಕ್ಷಣವು ಅತ್ಯುತ್ತಮವಾಗಿದೆ ಎಂದು ಹೇಳಬಹುದು ಚಿನ್ನ ಹಾಗೂ ಬೆಳ್ಳಿದರ ಎಂದು ಇಳಿಕೆಯಾಗಿದ್ದು. ಹತ್ತು ಗ್ರಾಂ ನ 22 ಮತ್ತು 24 ಕ್ಯಾರೆಟ್ ಚಿನ್ನದ ದರದಲ್ಲಿ ನೂರು ರೂಪಾಯಿ ಇಳಿಕೆ ಕಂಡಿದೆ ಅದರೊಂದಿಗೆ 1 ಕೆಜಿ ಬೆಳ್ಳಿಯ ಬೆಲೆಯು 100 ರೂಪಾಯಿ  ಇಳಿಕೆ ಕಂಡಿದೆ.

Gold rate today

( Gold rate today ) ಇಂದಿನ ಚಿನ್ನದ ದರ.

22 ಕ್ಯಾರೆಟ್ ಚಿನ್ನದ ದರ. 

  • 1 ಗ್ರಾಂ ಚಿನ್ನದ ಬೆಲೆ : 14,560
  • 8ಗ್ರಾಂ ಚಿನ್ನದ ಬೆಲೆ : 1,16,480
  • 10 ಗ್ರಾಂ ಚಿನ್ನದ ಬೆಲೆ : 1,45,600
  • 100 ಗ್ರಾಂ ಚಿನ್ನದ ಬೆಲೆ : 14,56,000

 

24 ಕ್ಯಾರೆಟ್ ಚಿನ್ನದ ದರ .

  • 1 ಗ್ರಾಂ ಚಿನ್ನದ ಬೆಲೆ : 15,884
  • 8 ಗ್ರಾಂ ಚಿನ್ನದ ಬೆಲೆ : 1,27,070
  • 10 ಗ್ರಾಂ ಚಿನ್ನದ ಬೆಲೆ : 1,58,840
  • 100 ಗ್ರಾಂ ಚಿನ್ನದ ಬೆಲೆ : 15,88, 400

 

ಇಂದಿನ ಬೆಳ್ಳಿಯ ದರ.

  • 10 ಗ್ರಾಂ ಬೆಳ್ಳಿಯ ಬೆಲೆ :- 3,000
  • 100 ಗ್ರಾಂ ಬೆಳ್ಳಿಯ ಬೆಲೆ :- 30,000
  • 1 ಕೆಜಿ ಬೆಳ್ಳಿಯ ಬೆಲೆ :- 3,00,000

 

WhatsApp Group Join Now
Telegram Group Join Now       

ಈ ಮೇಲೆ ತಿಳಿಸಿದ ಮಾಹಿತಿ ಪ್ರಕಾರ ಚಿನ್ನ ಮತ್ತು ಬೆಳ್ಳಿಯ ಬೆಲೆ ದಿನ ನಿತ್ಯ ನಿಕರವಾಗಿ ಇರುವುದಿಲ್ಲ ಅದಕ್ಕಾಗಿ ಬಂಗಾರದ ಅಂಗಡಿಗೆ ಒಮ್ಮೆ ಭೇಟಿ ನೀಡಿ ಖರೀದಿ ಮಾಡಿ.

Leave a Comment

?>