Gold rate today : ಚಿನ್ನದ ಬೆಲೆಯಲ್ಲಿ ಬಾರಿ ಕುಸಿತ..! ಇವತ್ತಿನ ಚಿನ್ನದ ಬೆಲೆ ಎಷ್ಟಿದೆ.? ಇಲ್ಲಿದೆ ಸಂಪೂರ್ಣವಾದ ಮಾಹಿತಿ.
ಬೆಂಗಳೂರು : ಸ್ನೇಹಿತರೆ ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರ ಹೇಳಿಕೆ ಕಂಡುಬಂದಿತ್ತು ಆಭರಣ ಪ್ರಿಯರಿಗೆ ಸಿಹಿ ಸುದ್ದಿ ಎಂದು ಹೇಳಬಹುದು ಎಂದು ಬುಧವಾರ ಅಂದರೆ ಫೆಬ್ರವರಿ 4ರ ಚಿನ್ನದ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆ ಕಂಡು ಬಂದಿಲ್ಲ ಬೆಲೆಗಳು ಯತ ಸ್ಥಿತಿಯಾಗಿ ಕಾಯ್ದುಕೊಂಡಿವೆ.
ಗ್ರಾಹಕರಿಗೆ ಸುವರ್ಣ ಅವಕಾಶ : ಸ್ನೇಹಿತರೆ ಸಾಮಾನ್ಯವಾಗಿ ಬೆಲೆ ಇಳಿಕೆಯಾದ ನಂತರ ದರಗಳು ಒಮ್ಮೆಲೇ ಇರುವ ಸಾಧ್ಯತೆಗಳಿರುತ್ತವೆ, ಸದ್ಯ ಮಾರುಕಟ್ಟೆ ಸ್ಥಿರವಾಗಿರುವುದರಿಂದ ಮದುವೆ ಸಮಾರಂಭಗಳಿಗೆ ಅಥವಾ ಹೂಡಿಕೆಗಾಗಿ ಚೆನ್ನಾಗಿ ಖರೀದಿ ಮಾಡಲು ಯೋಚಿಸುತ್ತಿರುವವರಿಗೆ ಇದು ಉತ್ತಮ ಸಮಯ ಎಂದು ತಿಳಿಸಲಾಗಿದೆ.
ಚಿನ್ನ ಮತ್ತು ಬೆಳ್ಳಿಯ ಹಿಂದಿನ ಬೆಲೆ.
ಇಂದಿನ ಚಿನ್ನದ ಮಾರುಕಟ್ಟೆಯಲ್ಲಿ ಬೆಲೆಯನ್ನು ಪರಿಶೀಲಿಸಿದ ಪ್ರಕಾರ.
ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,53,949 ರೂಪಾಯಿಗಳಿದ್ದು ಹಾಗೂ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,41,110 ರೂಪಾಯಿ ಇದ್ದು ಬೆಳ್ಳಿಯ ಬೆಲೆಯಲ್ಲಿ ಒಂದು ಕೆಜಿಗೆ 2,79,900 ಇವತ್ತಿನ ಬೆಲೆಯಲ್ಲಿ ಕಂಡು ಬಂದಿವೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ.?
ಒಂದು ಗ್ರಾಂ ಚಿನ್ನದ ಬೆಲೆ
- 18 ಕ್ಯಾರೆಟ್ ಆಭರಣ ಚಿನ್ನದ ಬೆಲೆ : 11 546 ರೂಪಾಯಿ
- 22 ಕ್ಯಾರೆಟ್ ಚಿನ್ನದ ಬೆಲೆ : 14, 110 ರೂಪಾಯಿಗಳು
- 24 ಕ್ಯಾರೆಟ್ ಚಿನ್ನದ ಬೆಲೆ ( ಅಪರಂಜಿ ) 15,394. ರೂಪಾಯಿಗಳು.
ಎಂಟು ಗ್ರಾಂ ಚಿನ್ನದ ಬೆಲೆ
- 18 ಕ್ಯಾರೆಟ್ ಚಿನ್ನದ ಬೆಲೆ : 92,368 ರೂಪಾಯಿಗಳು.
- 22 ಕ್ಯಾರೆಟ್ ಚಿನ್ನದ ಬೆಲೆ : 1,12, 888 ರೂಪಾಯಿಗಳು.
- 24 ಕ್ಯಾರೆಟ್ ಚಿನ್ನದ ಬೆಲೆ : 1,23,152 ರೂಪಾಯಿಗಳು
ಹತ್ತು ಗ್ರಾಂ ಚಿನ್ನದ ಬೆಲೆ.
- 18 ಕ್ಯಾರೇಟ್ ಚಿನ್ನದ ಬೆಲೆ : 1,15,460 ರೂಪಾಯಿಗಳು
- 22 ಕ್ಯಾರೆಟ್ ಚಿನ್ನದ ಬೆಲೆ : 1,41,110 ರೂಪಾಯಿಗಳು
- 24 ಕ್ಯಾರೆಟ್ ಚಿನ್ನದ ಬೆಲೆ : ರೂ. 1, 53,940ಗಳು
100 ಗ್ರಾಂ ಚಿನ್ನದ ಬೆಲೆ
- 18 ಕ್ಯಾರೆಟ್ ಚಿನ್ನದ ಬೆಲೆ : 11,54,500 ರೂಪಾಯಿಗಳು
- 22 ಕ್ಯಾರೆಟ್ ಚಿನ್ನದ ಬೆಲೆ : 14,11,100 ರೂಪಾಯಿಗಳು.
- 24 ಕ್ಯಾರೆಟ್ ಚಿನ್ನದ ಬೆಲೆ : 15,39,400ಗಳು

ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ 1 ಗ್ರಾಂ ನ ಬೆಲೆ
- ಚೆನ್ನೈ : ₹14,271
- ದೆಹಲಿ : ₹14,126
- ಮುಂಬೈ :₹14,111
- ಬೆಂಗಳೂರು : ₹14,111
- ಕಲ್ಕತ್ತಾ : ₹14,111
- ಹೈದರಾಬಾದ್ :₹14,111
- ಕೇರಳ : ₹14,111
- ಪುಣೆ: ₹14,111
- ವಡೋದರ: ₹14,116
- ಅಹ್ಮದಾಬಾದ್ : ₹14,116
ವಿವಿಧ ನಗರಗಳಲ್ಲಿ ಬೆಳ್ಳಿಯ ದರ ( 1ಕೆಜಿ)
- ಚೆನ್ನೈ : ₹2,99,900
- ದೆಹಲಿ : ₹2,79,900
- ಮುಂಬೈ : ₹2,79,900
- ಕಲ್ಕತ್ತಾ : ₹2,79,900
- ಹೈದರಾಬಾದ್ : ₹2,99,900
- ಬೆಂಗಳೂರು : ₹2,79,900
- ಕೇರಳ : ₹2,99,900
- ಅಹ್ಮದಾಬಾದ್ : ₹2,79,900
ಸ್ನೇಹಿತರೆ ಮಾರುಕಟ್ಟೆ ಸ್ಥಿರವಾಗಿದೆ ಅಂದರೆ ಇದು ಶಾಂತಿಯ ಸಮಯವಾಗಿರುತ್ತದೆ ಯಾವುದೇ ಕ್ಷಣದಲ್ಲಿಯೂ ಸಹ ಜಾಗತಿಕ ವಿದ್ಯಮಾನಗಳಿಂದ ಏರಿಕೆಯಾಗಬಹುದು ಹಾಗಾಗಿ ನೀವು ಆವರಣ ಮಾಡಿಸಲು ಯೋಚನೆ ಮಾಡಿದ್ದರೆ ಹಿಂದೆ ಬುಕಿಂಗ್ ಮಾಡಿಕೊಳ್ಳುವುದು ಒಳ್ಳೆಯದಾಗಿದೆ.