Gold rate today : ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದ ಇಳಿಕೆ..! ಎಷ್ಟಿದೆ ಇಂದಿನ ಚಿನ್ನದ ದರ ಇಲ್ಲಿದೆ ಕಂಪ್ಲೀಟ್ ಮಾಹಿತಿ.

Gold rate today : ಚಿನ್ನದ ಬೆಲೆಯಲ್ಲಿ ಬಾರಿ  ಪ್ರಮಾಣದ ಇಳಿಕೆ..! ಎಷ್ಟಿದೆ ಇಂದಿನ ಚಿನ್ನದ ದರ ಇಲ್ಲಿದೆ ಕಂಪ್ಲೀಟ್ ಮಾಹಿತಿ.

 

WhatsApp Group Join Now
Telegram Group Join Now       

ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಈ ಲೇಖನದ ಮುಖಾಂತರ ತಿಳಿಸಲು ಬಯಸುವ ವಿಷಯವೆಂದರೆ, ಚಿನ್ನದ ಬೆಲೆಯಲ್ಲಿ ದಿನಾಲು ಹೇರಳಿತ ನೋಡಬಹುದು ಅದೇ ರೀತಿಯಾಗಿ ಇಂದಿನ ಚಿನ್ನದ ಬೆಲೆಯಲ್ಲಿ ಭಾರಿ ಖುಷಿತ ಕಂಡಿದ್ದು ಚೆನ್ನಾಗಿ ಖರೀದಿ ಮಾಡಲು ಒಳ್ಳೆಯ ದಿನ ಎನ್ನಬಹುದು ಇಂದು ನಮ್ಮ ಕರ್ನಾಟಕದ ಬೆಂಗಳೂರು ನಗರದ ಚಿನ್ನದ ಮಾರುಕಟ್ಟೆಯಲ್ಲಿ ಬೆಲೆಯಲ್ಲಿ ಇಳಿಕೆ ಕಂಡಿದ್ದು ಹಾಗಾಗಿ ಚಿನ್ನ ಕರೆದಿ ಮಾಡುವವರಲ್ಲಿ ವಸ ಆಸಕ್ತಿ ಅಥವಾ ಮಂದಹಾಸ ಮೂಡಿಸಿದ ಎಂದು ನೋಡಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೂ ನೋಡಿ.

 

ಹೌದು ಗೆಳೆಯರೇ ಹಿಂದಿನ ಮೂರು ನಾಲ್ಕು ತಿಂಗಳಿನಿಂದ ಸತತವಾಗಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದ್ದು ಹಾಗಾಗಿ ಚೆನ್ನ ಖರೀದಿ ಮಾಡಲು ಬಯಸುವ ವ್ಯಕ್ತಿಗಳಿಗೆ ಆತಂಕ ಮೂಡಿಸಿದೆ ಚಿನ್ನದ ಬೆಲೆ ಯಾವಾಗ ಹೇಳಿಕೆಯಾಗುತ್ತದೆ ಒಂದು ತುಂಬಾ ಜನರು ಹಾಗೂ ತುಂಬಾ ಮಹಿಳೆಯರು ಕಾತುರದಿಂದ ಕಾಯುತ್ತಿದ್ದಾರೆ ಅಂತವರಿಗೆ ಇದೀಗ ಸಿಹಿ ಸುದ್ದಿ ಎಂದು ಹೇಳಬಹುದು. ಚೆನ್ನಾಗಿ ಖರೀದಿ ಮಾಡಲು ಎಲ್ಲಿ ಸೂಕ್ತ ಮತ್ತು ಯಾವಾಗ ಖರೀದಿ ಮಾಡಬಹುದು ಎಂಬ ಮಾಹಿತಿ ತಿಳಿಯೋಣ ಬನ್ನಿ.

 

ಸ್ನೇಹಿತರೆ ನಾವು ಈ ಒಂದು ಲೇಖನದ ಮುಖಾಂತರ ಇಂದು ಜನವರಿ 29 ನೇ ತಾರೀಕು 2026ರಂದು ಚಿನ್ನ ಮತ್ತು ಬೆಳ್ಳಿದರ ಎಷ್ಟಿದೆ ಎಂಬ ಮಾಹಿತಿ ತಿಳಿಸಿಕೊಡುತ್ತೇವೆ. ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು ಚೆನ್ನಾಗಿ ಖರೀದಿ ಮಾಡುವವರು ಈ ಲೇಖನವನ್ನು ಕೊನೆಯವರೆಗೂ ನೋಡಿ.

 

ಚಿನ್ನದ ಬೆಲೆಯಲ್ಲಿ ಬಾರಿ ಇಳಿಕೆ.

ಸ್ನೇಹಿತರೆ ಇಂದು ನಮ್ಮ ಕರ್ನಾಟಕದ ಬೆಂಗಳೂರು ನಗರದ ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ ಮೇಲೆ 65 ರೂಪಾಯಿ ಕಡಿಮೆಯಾಗಿದ್ದು. ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಕಡಿಮೆ ನೋಡಬಹುದೇ ಎಂದು ಹೇಳಿದ್ದಾರೆ.

 

WhatsApp Group Join Now
Telegram Group Join Now       

ಹಾಗಾಗಿ ಇದು ಚೆನ್ನಾಗಿ ಖರೀದಿ ಮಾಡುವವರಲ್ಲಿ ಹೊಸ ಆಸಕ್ತಿ ಮೂಡಿಸಿದೆ ಎಂದು ನೋಡಬಹುದಾಗಿದೆ ನೀವೇನಾದರೂ 22 ಕ್ಯಾರೆಟ್ ಹತ್ತು ಗ್ರಾಂ ಚಿನ್ನ ಖರೀದಿ ಮಾಡಲು ಬಯಸಿದರೆ ನಿಮಗೆ ಹಿಂದೆ ಹೋಲಿಕೆ ಮಾಡಿದರೆ 600 ರಿಂದ ರೂ.700 ಇಳಿಕೆ ನೋಡಬಹುದು. ಅದೇ ರೀತಿಯಾಗಿ 100 ಗ್ರಾಂ ಚಿನ್ನದ ಬೆಲೆ ಅಲ್ಲಿ 6500 ಬೆಲೆ ಇಳಿಕೆ ನೋಡಬಹುದಾಗಿದೆ.

 

ಸ್ನೇಹಿತರೆ ಅಷ್ಟೇ ಅಲ್ಲದೆ ನಮ್ಮ ಬೆಂಗಳೂರು ನಗರದ ಮಾರುಕಟ್ಟೆಯಲ್ಲಿ ಇಂದು 24 ಎರಡು ಅಥವಾ ಪರಿಶುದ್ಧ ಚಿನ್ನದ ಬೆಲೆಯಲ್ಲಿ ಸ್ವಲ್ಪ ಕಡಿಮೆಯಾಗಿದೆ, ಹಿಂದಿನ ಮಾರುಕಟ್ಟೆಯ ಪ್ರಕಾರ 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 72 ಇಳಿಕೆಯಾಗಿದೆ ಹಾಗೂ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 720 ಕಡಿಮೆಯಾಗಿದೆ ಹಾಗಾಗಿ 100 ಗ್ರಾಂ ಚಿನ್ನದ ಬೆಲೆಯಲ್ಲಿ 7,200 ಬೆಲೆ ಕಡಿಮೆಯಾಗಿದೆ ಎಂದು ನೋಡಬಹುದು..

 

ಸ್ನೇಹಿತರೆ ಅದೇ ರೀತಿಯಾಗಿ ಇಂದು ಬೆಳ್ಳಿಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ ಬರೋಬ್ಬರಿ 12,000 ಬೆಲೆ ಏರಿಕೆಯಾಗಿದೆ ಹಾಗಾಗಿ ಇಂದಿನ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿಯ ದರ 3,87,000 ಬಂದು ನಿಂತಿದೆ.

 

ಇಂದು ಜನವರಿ 29ರಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1,61,950 ಆಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ 16, 19,500 ಆಗಿದೆ ಹಾಗೂ 22 ಕ್ಯಾರೆಟ್ ಹತ್ತು ಗ್ರಾಮದ ಚಿನ್ನದ ಬೆಲೆಯಲ್ಲಿ 1,48,000 ಆಗಿದೆ ಹಾಗೂ 3 ಗ್ರಾಂ ಚಿನ್ನದ ಬೆಲೆಯಲ್ಲಿ 14,84,500 ಆಗಿದೆ ಎಂದು ನೋಡಬಹುದು. ಹಾಗಾಗಿ ಇಂದಿನ ಮಾರುಕಟ್ಟೆಯ ಚಿನ್ನ ಮತ್ತು ಬೆಳ್ಳಿಯ ದರದ ವಿವರ ಈ ಕೆಳಗೆ ತಿಳಿಯೋಣ ಬನ್ನಿ.

 

22 ಕ್ಯಾರೆಟ್ ಚಿನ್ನದ ವಿವಿಧ ಗ್ರಾಂ ಚಿನ್ನದ ಬೆಲೆ ಎಷ್ಟಿದೆ.

  • 1 ಗ್ರಾಂ ಚಿನ್ನದ ಬೆಲೆ :- 16,195
  • 8 ಗ್ರಾಂ ಚಿನ್ನದ ಬೆಲೆ :- 1,29,560 ರೂಪಾಯಿಗಳು.
  • 10 ಗ್ರಾಂ ಚಿನ್ನದ ಬೆಲೆ :- 1,61, 950 ರೂಪಾಯಿಗಳು.
  • 100 ಗ್ರಾಂ ಚಿನ್ನದ ಬೆಲೆ :- 14,84,500 ರೂಪಾಯಿಗಳು.

 

ಇಂದು 24 ಕ್ಯಾರೆಟ್ ವಿವಿದ ಗ್ರಾಂ ಚಿನ್ನದ ಬೆಲೆ ಎಷ್ಟು ?

  • 1 ಗ್ರಾಂ ಚಿನ್ನದ ಬೆಲೆ :- 16,195 ರೂಪಾಯಿಗಳು
  • 8 ಗ್ರಾಂ ಚಿನ್ನದ ಬೆಲೆ :-  1,29, 560 ರೂಪಾಯಿಗಳು.
  • 10 ಗ್ರಾಂ ಚಿನ್ನದ ಬೆಲೆ :- 1,61,950 ರೂಪಾಯಿಗಳು.
  • 100 ಗ್ರಾಂ ಚಿನ್ನದ ಬೆಲೆ :- 16,19,500 ರೂಪಾಯಿಗಳು

 

ಇಂದಿನ ಮಾರುಕಟ್ಟೆಯ ಬೆಳ್ಳಿಯ ದರ.

  • ಒಂದು ಗ್ರಾಂ ಬೆಳ್ಳಿಯ ಬೆಲೆ :-370 ರೂಪಾಯಿಗಳು
  • ಎಂಟು ಗ್ರಾಂ ಬೆಳ್ಳಿಯ ಬೆಲೆ :- 2,960 ರೂಪಾಯಿಗಳು
  • ಹತ್ತು ಗ್ರಾಂ ಬೆಳೆಯ ಬೆಲೆ :- 3700 ರೂಪಾಯಿಗಳು
  • 100 ಗ್ರಾಂ ಬೆಳ್ಳಿಯ ಬೆಲೆ :- 37 ಸಾವಿರ ರೂಪಾಯಿಗಳು
  • 1000 ಗ್ರಾಂ ಬೆಳ್ಳಿಯ ಬೆಲೆ :- 3,70,000

 

ವಿಶೇಷ ಸೂಚನೆ :- ಸ್ನೇಹಿತರೆ ಚಿನ್ನ ಮತ್ತು ಬಿಳಿಯ ದರದಲ್ಲಿ ಪ್ರತಿದಿನವೂ ಏರಿಕೆ ಅಥವಾ ಇಳಿಕೆ ಹಾಗುತ್ತಲೆ ಇರುತ್ತದೆ ಹಾಗಾಗಿ ನೀವು ಎಖರ ಮತ್ತು ಖಚಿತ ಚೆನ್ನ ಮತ್ತು ಬೆಳ್ಳಿಯ ಬೆಲೆ ಮಾಹಿತಿ ಪಡೆದುಕೊಂಡು ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿಯ ಮಾರಾಟದ ಅಂಗಡಿಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಿ.

 

Leave a Comment

?>