Free laptop scheme 2026 : ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ ! ಬೇಗ ಅರ್ಜಿ ಸಲ್ಲಿಸಿ ಇಲ್ಲಿದೆ ಕಂಪ್ಲೀಟ್ ಮಾಹಿತಿ

Free laptop scheme 2026 : ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ ! ಇದೆ ಡಿಸೆಂಬರ್ 6 ಅರ್ಜಿ ಸಲ್ಲಿಕೆ ಕೊನೆಯ ದಿನವಾಗಿದೆ.

 

WhatsApp Group Join Now
Telegram Group Join Now       

ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮುಖಾಂತರ ತಿಳಿಸಲು ಬಯಸುವ ವಿಷಯ ಎಂದರೆ ಕರ್ನಾಟಕ ರಾಜ್ಯ ಸರ್ಕಾರ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮವು ರಾಜ್ಯದ ಪರಿಶಿಷ್ಟ ಜಾತಿಯ ಸಫಾಯಿ ಕರ್ಮಚಾರಿ ಪೌರಕಾರ್ಮಿಕ ಹಾಗೂ ಮಾನ್ಯುಯಲ್ ಕ್ಯಾವೆಂಜರ್ ಕುಟುಂಬಗಳ ಸಲಹು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ ಯೋಜನೆಗಳ ಮುಖ್ಯ ಉದ್ದೇಶವೆಂದರೆ ಸಮಾಜದ ಹಂಚಿನಲ್ಲಿ ಬದುಕುತ್ತಿರುವ ವರ್ಗವನ್ನು ತಂತ್ರಜ್ಞಾನ ಶಿಕ್ಷಣ ಆರ್ಥಿಕ ಬೆಳವಣಿಗೆ ಹಾಗು ಸಾಮಾಜಿಕ ಗೌರವದ ಮುಖ್ಯ ವಾಹಿನಿಗೆ ಧರಿಸುವ ಬರದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

 

ಈ ಯೋಜನೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿರುವ ಉಚಿತ ಲ್ಯಾಪ್ಟಾಪ್ ವಿತರಣಾ ಯೋಜನೆ ಏಕ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಾರಿಗೆ ತರಲಾಗಿದೆ ಶಿಕ್ಷಣದ ಕ್ಷೇತ್ರದಲ್ಲಿ ಡಿಜಿಟಲ್ ವಿಕರಣ ಪರಿವರ್ತನೆ ವೇಗದಿಂದ ಸಾಗುತ್ತಿರುವ ಈ ಸಮಯದಲ್ಲಿ ಯೋಜನೆ ಅನೇಕ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಭವಿಷ್ಯದ ಹಕ್ಕನ್ನು ತರಬಹುದು ಎನ್ನುವ ನಿಟ್ಟಿನಲ್ಲಿ ಯೋಜನೆಯನ್ನು ಜಾರಿಗೆ ತರಲಾಗಿದೆ.

 

ಯೋಜನೆಯ ಉದ್ದೇಶ ಡಿಜಿಟಲ್ ಶಿಕ್ಷಣದತ್ತ ದೊಡ್ಡ ಹೆಜ್ಜೆ.

ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಈ ಲ್ಯಾಪ್ಟಾಪ್ ಯೋಜನೆ ಮೂಲ ಗುರಿ ಏನೆಂದರೆ ಹಿಂದುಳಿದ ಮತ್ತು ಆರ್ಥಿಕವಾಗಿ ದುರ್ಬಲ ಸಫಾಯಿ ಕರ್ಮಚಾರಿಗಳ ಮಕ್ಕಳಿಗೂ ಇಂದಿನ ಡಿಜಿಟಲ್ಲಿ ಕರಣ ಕಲಿಕೆಯ ಅನುಭವವನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ತಂತ್ರಜ್ಞಾನ ಈಗ ಐಶ್ವರ್ಯ ವಲ್ಲ ಶಿಕ್ಷಣದ ಅವಿಭಾಜ್ಯ ಭಾಗವಾಗಿದೆ ಎಂದು ಹೇಳಬಹುದು ಇದನ್ನು ಮನವರಿಕೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಲ್ಯಾಪ್ಟಾಪ್ ಬಳಕೆ ಮೂಲಕ ವಿದ್ಯಾರ್ಥಿಗಳ ಕಲಿಕೆಯನ್ನು ಗಟ್ಟಿಗೊಳಿಸಲು ಉದ್ದೇಶದಿಂದ ಯೋಜನೆ ಜಾರಿಗೆ ತಂದಿದೆ.

 

ಯೋಜನೆಗೆ ಪ್ರಮುಖ ಗುರಿಗಳು.

  • ಬಡ ವಿದ್ಯಾರ್ಥಿಗಳಿಗೆ ಡಿಜಿಟಲ್ಲಿಕರಣದ ಶಿಕ್ಷಣಕ್ಕೆ ಸುಲಭ ಪ್ರವೇಶ ಕಲ್ಪಿಸಿಕೊಡುವುದು.
  • ಆನ್ಲೈನ್ ತರಗತಿಗಳು ಮತ್ತು ಕಲಿಕಾ ವೇದಿಕೆಗಳನ್ನು ಬಳಸುವ ಅವಕಾಶ ಕಲ್ಪಿಸುವುದು
  • ಅಕಾಡೆಮಿ ಸಾಧನೆಗಳು ತಂತ್ರಜ್ಞಾನ ಬೆಂಬಲ ಒದಗಿಸುವುದು.
  • ಪ್ರಾಜೆಕ್ಟ್ ರಿಸರ್ಚ್ ಅಸೈನ್ಮೆಂಟ್ ಕಾರ್ಯಗಳಿಗೆ ತಂತ್ರಜ್ಞಾನ ನೆರವು ನೀಡುವುದು.
  • ಭವಿಷ್ಯದ ಉದ್ಯೋಗ ಮಾರುಕಟ್ಟೆ ಗಾಗಿ ಐಟಿ ಕೌಶಲ್ಯಗಳನ್ನು ಬೆಳೆಸುವ ಸಲುವಾಗಿ.

 

ಅರ್ಜಿ ಸಲ್ಲಿಸಲು ಯಾರು ಅರ್ಹರು.

  • ಪೋಷಕರ ಉದ್ಯೋಗ ಅಡಿಯಲ್ಲಿ ಅರ್ಹತೆ.
  • ಅರ್ಜಿದಾರರ ತಂದೆ ಅಥವಾ ತಾಯಿ ಈ ಕೆಳಗಿನವರು ಆಗಿರಬೇಕು.
  • ಪರಿಶಿಷ್ಟ ಜಾತಿಗೆ ಸೇರಿದ ಸಫಾಯಿ ಕರ್ಮಚಾರಿ ಕುಟುಂಬದವರಾಗಿರಬೇಕು.
  • ಪೌರಕಾರ್ಮಿಕ
  • ಮ್ಯಾನುವಲ್ ಕ್ಯಾವೆಂಜರ್
  • ಅದೇ ಸಮಯದಲ್ಲಿ ಪೋಷಕರು ಈ ವಲಯದಲ್ಲಿ ಕನಿಷ್ಠ ಐದು ವರ್ಷಗಳ ಸೇವೆ ಮಾಡಿರಬೇಕು.

 

WhatsApp Group Join Now
Telegram Group Join Now       

ವಿದ್ಯಾರ್ಥಿಯ ಶಿಕ್ಷಣ ಅಡಿಯಲ್ಲಿ ಅರ್ಹತೆ.

ಈ ಕೆಳಗಿನ UG/PG ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಬರುತ್ತದೆ.

B.COM, B.SC, BBM,MBBS,BCA,

M.COM, M.SC, MA, MBA,M TECH

ಯಾವುದಾದರೂ equivalent ಪದವಿ ಅಥವಾ ಸ್ನಾತಕೋತ್ತರ ಕೋರ್ಸ್ ನಲ್ಲಿ ಇರಬೇಕು.

ಯಾವುದೇ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ ಅಥವಾ ಕಾಲೇಜಿನಲ್ಲಿ ಪ್ರವೇಶ ಪಡೆದಿರಬೇಕು.

 

ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣ ಆಫ್ಲೈನ್ ಪ್ರಕ್ರಿಯೆ.

ಸ್ನೇಹಿತರೆ ಈ ಯೋಜನೆಗೆ ಆನ್ಲೈನ್ ಅರ್ಜಿ ವ್ಯವಸ್ಥೆ ಇರುವುದಿಲ್ಲ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ಆಗೋ ದಾಖಲೆಗಳನ್ನು ಆಫ್ಲೈನ್ ಮುಖಾಂತರ ಕಳುಹಿಸಬೇಕು.

 

ಅರ್ಜಿಯನ್ನು ಕಳಿಸಬೇಕಾದ ವಿಳಾಸ.

ಜಿಲ್ಲಾ ವ್ಯವಸ್ಥಾಪಕರು ಕರ್ನಾಟಕ ರಾಜ್ಯಸಭಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಡಾಕ್ಟರ್ ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಕಚೇರಿ ಸಂಖ್ಯೆ SA 1 ಜಿಲ್ಲಾಡಳಿತ ಭವನ ಚಿಕ್ಕಬಳ್ಳಾಪುರ 562101 ಈ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬೇಕು.

 

ಅರ್ಜಿಯನ್ನು ಕಳುಹಿಸುವ ಕವರ್ ಮೇಲೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಯೋಜನೆಗೆ ಅರ್ಜಿ ಎಂದು ಬರೆದು ಕಳಿಸುವುದು ಕಡ್ಡಾಯವಾಗಿ ಇರಬೇಕು.

 

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು.

  • ಅರ್ಜಿದಾರ ಆಧಾರ್ ಕಾರ್ಡ್
  • ಇತ್ತೀಚಿನ 2 ಭಾವಚಿತ್ರಗಳು
  • ತಂದೆ ತಾಯಿಯ ಸಫಾಯಿ ಕರ್ಮಚಾರಿ ಗುರುತಿನ ಚೀಟಿ.
  • ಜಾತಿ ಪ್ರಮಾಣ ಪತ್ರ
  • ಕಳೆದ ಐದು ವರ್ಷದ ಸೇವಾ ಪ್ರಮಾಣ ಪತ್ರ
  • ವಿದ್ಯಾರ್ಥಿ ಮತ್ತು ಪೋಷಕರಾದಾಯಕ ಪ್ರಮಾಣ ಪತ್ರ
  • ತಂದೆ-ತಾಯಿಯ ಆಧಾರ್ ಕಾರ್ಡ್
  • ಕಾಲೇಜಿನ ಫೀಸ್ ರಶೀದಿ
  • ಇಂದಿನ ವರ್ಷದ ಅಂಕಪಟ್ಟಿ
  • ವಿದ್ಯಾರ್ಥಿ ಐಡಿ ಕಾರ್ಡ್
  • ಕಾಲೇಜ್ ಅಥವಾ ವಿಶ್ವವಿದ್ಯಾಲಯದಿಂದ Bonafide certificate

ಈ ಮೇಲೆ ತಿಳಿಸಿರುವ ದಾಖಲೆಗಳು ಸ್ಪಷ್ಟವಾಗಿರಬೇಕು ಮತ್ತು ಪ್ರತಿಯೊಂದು ದಾಖಲೆಯ ಮೇಲೆ ಸ್ವ ಪ್ರತಿ ಕಡ್ಡಾಯವಾಗಿರಬೇಕು.

 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು 

08156-277026

dm_chikkaballapur8@yahoo.com

ಈ ಮೇಲೆ ತಿಳಿಸಿರುವ ನಂಬರ್ಗೆ ಸಂಪರ್ಕ ಮಾಡಲು 10ರಿಂದ ಸಂಜೆ 5 ರ ವರೆಗೆ ಅಷ್ಟೇ ಅವಕಾಶವಿರುತ್ತದೆ.

 

Leave a Comment

?>