Caste and income certificate online : ಮನೆಯಲ್ಲಿ ಕುಳಿತುಕೊಂಡು ಮೊಬೈಲ್ ಮುಖಾಂತರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಈ ರೀತಿಯಾಗಿ ಪಡೆದುಕೊಳ್ಳಿ.

Caste and income certificate online : ಮನೆಯಲ್ಲಿ ಕುಳಿತುಕೊಂಡು ಮೊಬೈಲ್ ಮುಖಾಂತರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಈ ರೀತಿಯಾಗಿ ಪಡೆದುಕೊಳ್ಳಿ.

 

WhatsApp Group Join Now
Telegram Group Join Now       

ನಮಸ್ಕಾರ ಸ್ನೇಹಿತರೆ ಈ ಲೇಖನದ ಮುಖಾಂತರ ತಿಳಿಸಲು ಬಯಸುವ ವಿಷಯವೆಂದರೆ ಸಾರ್ವಜನಿಕರಿಗೆ ಈಗ ಗುಡ್ ನ್ಯೂಸ್ ಅಂತ ಹೇಳಬಹುದು ಇದೀಗ ಸಾರ್ವಜನಿಕರು ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಆನ್ಲೈನಲ್ಲಿ ಪಡೆದುಕೊಳ್ಳಬಹುದಾಗಿದೆ ಕಚೇರಿಗಳಿಗೆ ಎದುರುಗಡೆ ಹೋಗಿ ಉದ್ದ ಸರತಿಯಲ್ಲಿ ನಿಲ್ಲಬೇಕಾಗಿಲ್ಲ ಒಂದೆರಡು ದಿನ ಕಾಯಬೇಕಿಲ್ಲ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

 

ಸ್ನೇಹಿತರೆ ಸರ್ಕಾರ ವಿತರಿಸುವಂತಹ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಆನ್ಲೈನ್ ಮುಖಾಂತರವೇ ಪಡೆದುಕೊಳ್ಳುವ ಸೌಲಭ್ಯವನ್ನು ಜಾರಿಗೆ ತರಲಾಗಿದೆ ರೇಷನ್ ಕಾರ್ಡ್ ನಂಬರ್ ಸಹಾಯದಿಂದ ಈ ಪ್ರಮಾಣ ಪತ್ರಗಳನ್ನು ಪಡೆಯಬಹುದಾಗಿದೆ ಮಧ್ಯವರ್ತಿಗಳ ಆವಳಿ ತಪ್ಪಿಸಲು ವ್ಯವಸ್ಥೆ ಜಾರಿಗೆ ತರಲಾಗಿದೆ ಇದರಿಂದ ಸಮಯದ ಉಳಿತಾಯವಾಗಲಿದೆ ಇದು ಕೇವಲ ಐದರಿಂದ ಹತ್ತು ನಿಮಿಷಗಳಲ್ಲಿ ಕಂಪ್ಯೂಟರ್ ಅಥವಾ ಮೊಬೈಲ್ ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಬಹುದಾಗಿದೆ ಈ ಪ್ರಮಾಣ ಪತ್ರ ಪಡೆಯಲು ಕೇವಲ 25 ರೂಪಾಯಿ ಮಾತ್ರ ಪಾವತಿಸಬೇಕಾಗುತ್ತದೆ.

 

ಜಾತಿ ಮತ್ತು ಅದೇ ಪ್ರಮಾಣ ಪತ್ರ ಪಡೆಯುವುದು ಹೇಗೆ.

ಸ್ನೇಹಿತರೆ ಜಾತಿ ಮತ್ತು ಅದೇ ಪ್ರಮಾಣ ಪತ್ರದಲ್ಲಿ ಮೊಬೈಲ್ ನಲ್ಲಿ ಪಡೆದುಕೊಳ್ಳಿ https://nadakacheri.karnataka.gov.in/ajsk ಇಲ್ಲಿ ನೀಡಿರುವ ಲಿಂಕ್ನ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ. ಲಿಂಕ್ನ ಮೇಲೆ ಕ್ಲಿಕ್ ಮಾಡಿದ ನಂತರ ಅಲ್ಲಿ ನಾಡಕಚೇರಿಯ ಫೇಸ್ ತೆಗೆದುಕೊಳ್ಳುತ್ತದೆ 100 ಗೆರೆಯ ಮೇಲೆ ಕ್ಲಿಕ್ ಮಾಡಿದರೆ ಹೋಂ ಪಕ್ಕದಲ್ಲಿರುವ online application ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಇದಾದ ನಂತರ apply online ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು ನಂತರ ನೀವು ನಿಮ್ಮ ಮೊಬೈಲ್ ನಂಬರ್ ಹಾಕಿ ನಿಮ್ಮ ಮೊಬೈಲಿಗೆ ಒಟಿಪಿ ಬರುತ್ತವೆ. ಬಂದ ಒಟಿಪಿಯನ್ನು ನಮೂಯಿಸಿ ಲಾಗಿನ್ ಮಾಡಬೇಕು ನಂತರ New request ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು ನಂತರದಲ್ಲಿ ನಿಮಗೆ ಯಾವ ದಾಖಲೆ ಬೇಕು ಎಂಬುದರ ಮಾಹಿತಿ ಕಾಣಿಸಿಕೊಳ್ಳುತ್ತದೆ ಇದರಲ್ಲಿ ನೀವು ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ ಹರಿದಿದ್ದಾರರ ಹೆಸರು ತಂದೆ ಹೆಸರು ತಾಯಿ ಹೆಸರು ಖಾಯಂ ವಿಳಾಸವನ್ನು ಹಾಗೂ ಕುಟುಂಬದ ವಾರ್ಷಿಕ ಆದಾಯವನ್ನು ತಿಳಿಸಬೇಕು ಆದಾಯದ ಮೂಲ ಕುಟುಂಬದಲ್ಲಿ ಆದಾಯ ಗಳಿಸಿರುವವರು ಸದಸ್ಯರ ವಿವರಗಳನ್ನು ನಂತರದಲ್ಲಿ ಕೇಳಲಾಗುವ ಮಾಹಿತಿಗಳನ್ನು ಬರ್ತಿ ಮಾಡಬೇಕು ನಂತರ ನೀವು ಮೊಬೈಲ್ ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಹಾಕಲು pay service fee ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಆನ್ಲೈನಲ್ಲಿ ಪಡೆಯಬಹುದಾಗಿದೆ. ಅದನ್ನ ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ಔಟ್ ತೆಗೆದುಕೊಳ್ಳಿ.

 

ಜಾತಿ ಮತ್ತು ಆಯ ಪ್ರಮಾಣ ಪತ್ರ ಪಡೆಯಲು ಬೇಕಾಗುವ ಅರ್ಹತೆಗಳು.

ಸ್ನೇಹಿತರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಅರ್ಜಿದಾರರು ಕರ್ನಾಟಕದ ಕಾಯಬ್ ನಿವಾಸಿ ಆಗಿರಬೇಕು ಇದಕ್ಕೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ, ಯಾವ ವಯಸ್ಸಿನವರಾದರೂ ಸಹ ಅರ್ಜಿ ಹಾಕಬಹುದು ವಿಳಾಸದ ಪುರಾವೆಯಾಗಿ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಕಾರ್ಡ್ ಹೊಂದಿರಬೇಕಾಗುತ್ತದೆ ವಯಸ್ಸಿನ ಪುರಾವೆಗಾಗಿ ಜನನ ಪ್ರಮಾಣ ಪತ್ರ ಸಲ್ಲಿಸಬಹುದು ಮತ್ತು ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಒಂದಿರಬೇಕು.

WhatsApp Group Join Now
Telegram Group Join Now       

 

ಆದಾಯ ಪ್ರಮಾಣ ಪತ್ರವು ಸಾಮಾನ್ಯವಾಗಿ ನೀಡಿದ ದಿನಾಂಕದಿಂದ ಒಂದು ವರ್ಷದವರೆಗೆ ಇರುತ್ತದೆ ಒಂದು ವರ್ಷದ ನಂತರ ಆದಾಯವನ್ನು ಮರು ದೂಡಿಕರಿಸಬೇಕಾಗುತ್ತದೆ ಹೊಸ ಪ್ರಮಾಣ ಪತ್ರಕ್ಕಾಗಿ ಮರು ಅರ್ಜಿ ಸಲ್ಲಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಸಮಸ್ಯೆ ಆದರೆ 080 222 14556, 080 2221 4551 ಈ ನಂಬರಗಳಿಗೆ ಕರೆ ಮಾಡುವ ಮುಖಾಂತರ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ.

 

ಪ್ರಮಾಣ ಪತ್ರಗಳು ಪಡೆಯಲು ಎಷ್ಟು ದಿನ ಬೇಕಾಗುತ್ತದೆ. 

ಸ್ನೇಹಿತರೆ ಸಂಬಂಧಪಟ್ಟ ಪ್ರಾಧಿಕಾರವು ಅರ್ಜಿಯನ್ನು ಸಲ್ಲಿಸಿದ ಏಳು ದಿನಗಳಲ್ಲಿ ಆದಾಯ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಅರ್ಜಿದಾರರು ಸಂಬಂಧಪಟ್ಟ ನಾಡಕಚೇರಿ ಕೇಂದ್ರಕ್ಕೆ ಭೇಟಿ ನೀಡಿ ಅಂತಿಮ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು.

Leave a Comment

?>