Arecanut rate in karnataka : ಕರ್ನಾಟಕದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ದರ ಎಷ್ಟಿದೆ..! ಹಾಗೂ ವಿವಿಧ ಮಾರುಕಟ್ಟೆಯ ಬೆಲೆಯ
ಮಾಹಿತಿ ಇಲ್ಲಿದ ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಈ ಲೇಖನದ ಮುಖಾಂತರ ತಿಳಿಸಲು ಬಯಸುವ ವಿಷಯವೆಂದರೆ ಇಂದಿನ ಅಂದರೆ ಜನವರಿ 31 2026 ರ ಒದ್ದೆಗೆ ಕರ್ನಾಟಕದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಧಾರಣೆ ಸ್ಥಿರವಾಗಿದೆ ರಾಶಿ, ವೆರೈಟಿಯ ಅಡಿಕೆ ಬೆಲೆಗಳು 51 ಸಾವಿರದಿಂದ 61,000ಗಳವರೆಗೆ ಸುತ್ತುತ್ತಿವೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆಯ ಬೆಲೆ ಸರಾಸರಿ 56500 ಹಿಂದಿನ ದಿನಕ್ಕಿಂತ ರೂ. 700 ರೂಪಾಯಿ ಏರಿಕೆಯೊಂದಿಗೆ ಇದೆ. ಇತರ ಮೂಲಗಳು ಮಾಹಿತಿಯಂತೆ ಶಿರಸಿಯಲ್ಲಿ ಬಟ್ಟೆ ವೆರಟಿಯ ಅಡಿಕೆಯ ಸರಾಸರಿ ಬೆಲೆ 44948 ರೂಪಾಯಿಗಳಿದ್ದು ಮತ್ತು ಬಿಲಿಗೋಟು 31,781 ರೂಪಾಯಿಗಳು ಇದ್ದು. ಉನ್ನತ ಗುಣದ ಸರಬರಾಜು ಮತ್ತು ಬಾಹ್ಯ ಬೇಡಿಕೆಯಿಂದ ಪ್ರಭಾವಿತವಾಗಿದೆ ಈ ಸ್ಥಿರತೆಯು ರೈತರಿಗೆ ನ್ಯಾಯಯುತ ಬೆಲೆಯನ್ನು ನೀಡಿವೆ. ಮತ್ತು ಅವರ ಆರ್ಥಿಕ ಹಕ್ಕನ್ನು ಬಲಪಡಿಸುತ್ತವೆ. ಏಕೆಂದರೆ ಕಳಿಸ್ತೀರಾ ಬೆಲೆಗಳು ಅವರ ಜೀವನೋಪಾಯವನ್ನು ಅಪಾಯಕ್ಕೆ ತಳ್ಳಬಹುದಾಗಿದೆ.
ವಿವಿಧ ಮಾರುಕಟ್ಟೆಯ ಇಂದಿನ ಅಡಿಕೆ ಬೆಲೆ
ಸ್ನೇಹಿತರೆ ದಾವಣಗೆರೆಯಲ್ಲಿ ರಾಶಿ ಅಡಿಕೆಯ ಬೆಲೆ 59 ಸಾವಿರ ರೂಪಾಯಿಗಳಿಂದ 64000ಗಳವರೆಗೆ ಇದೆ ಸರಾಸರಿ 61500 ಅದರ ಭೇಟಿ ವೆರೈಟಿಗೆ 57,000 ಇದ್ದು ಚನ್ನಗಿರಿಯಲ್ಲಿ ಸರಾಸರಿ 57,000 ಮತ್ತು ಉತ್ತರ ಕನ್ನಡ ದ ಶಿರಸಿಯಲ್ಲಿ 57,000 ಬೆಲೆಯೊಂದಿಗೆ 400 ರೂಪಾಯಿಗಳು ಏರಿಕೆ ಕಂಡು ಬಂದಿದೆ. ಇತರ ಮೂಲಗಳು ಮಾಹಿತಿಯಂತೆ ಎಲ್ಲಾಪುರ ಮತ್ತು ಸಿದ್ದಾಪುರದಲ್ಲಿ ಬೆಲೆಗಳು 55500 ಸರಾಸರಿಯಂತೆ ಸ್ಥಿರವಾಗಿವೆ ಇದು ಪಶ್ಚಿಮ ಘಟ್ಟದ ಉನ್ನತ ಗುಣದ ಅಡಿಕೆಯ ಪ್ರತಿಫಲವಾಗಿದೆ ಈ ಏರಿಕೆಗಳು ರೈತರಿಗೆ ಉತ್ತಮ ಲಾಭ ನೀಡುವುದಲ್ಲದೆ ಅವರ ಸಾಮಾಜಿಕ ಮತ್ತು ಆರ್ಥಿಕಗಳನ್ನು ಹಕ್ಕುಗಳನ್ನು ರಕ್ಷಿಸುತ್ತವೆ ಏಕೆಂದರೆ ನ್ಯಾಯಯುತ ಬೆಲೆ ಅವರ ಕುಟುಂಬದ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಹಾಯ ಮಾಡಲಾಗುತ್ತದೆ.

ಅದೇ ರೀತಿಯಾಗಿ ಚಿತ್ರದುರ್ಗ ಮತ್ತು ಒಳ ಹೊಳಲ್ಕೆರೆಯಲ್ಲಿ ಸರಾಸರಿ ಬೆಲೆಗಳು 55500 ಗಳಂತೆ ಮತ್ತು 56500 ಎದ್ದು ತುಮಕೂರಿನಲ್ಲಿ 54,500 ಗಳಿದ್ದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ 59,000 ನಡುವೆ ಸುತ್ತಾಡುತ್ತದೆ. ತೀರ್ಥಹಳ್ಳಿಯಲ್ಲಿ 58500 ರೂಪಾಯಿಗಳು ಇದೆ. ಇತರ ಮೂಲಗಳ ಮಾಹಿತಿಯಂತೆ ಸೊರಬ ಮತ್ತು ಹೊಸನಗರದಲ್ಲಿ ಬೆಳೆಗಳು 56,000 ಗಳಿಂದ 59,000 ನಡುವೆ ಇದೆ. ಅದೇ ರೀತಿಯಾಗಿ ಭದ್ರಾವತಿಯಲ್ಲಿ 56500 ಗಳಿಂದ ಇದು ಗುಣಮಟ್ಟದ ನಿರ್ವಹಣೆ ಮೇಲೆ ಅವಲಂಬಿತವಾಗಿದೆ ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಸರಾಸರಿ ರೂ.30,000 ರೂಪಾಯಿಗಳಿದ್ದು ಪುತ್ತೂರಿನಲ್ಲಿ 42500 ಗಳಿದ್ದು ಬಂಟ್ವಾಳದಲ್ಲಿ ಸರಾಸರಿ 41,000ಗಳಿದ್ದು 46,000 ನಡುವೆ ಇದೆ. ಚಿಕ್ಕಮಗಳೂರಿನ ಶೃಂಗೇರಿಯಲ್ಲಿ 61500 ಸರಾಸರಿ ಬೆಲೆಯೊಂದಿಗೆ ಉನ್ನತ ಗುಣಮಟ್ಟದ ಅಡಿಕೆ 63000 ಗಳು ಸಿಗುತ್ತವೆ.
ಈ ಸ್ಥಿರ ಧಾರಣೆಗಳು ರೈತರ ಮಾಡಬೇಕು ಗಳನ್ನು ಬಲಪಡಿಸುವ ಮುಖಾಂತರ ಅವರ ಜೀವನೋಪಾಯವನ್ನು ರಕ್ಷಣೆ ಮಾಡುತ್ತವೆ ಇದರ ಮೂಲಗಳ ಮಾಹಿತಿಯ ಪ್ರಕಾರ ಅಡಿಕೆಯ ಮಾರುಕಟ್ಟೆಯಲ್ಲಿ ಗುಣಮಟ್ಟದ ಸಂಗ್ರಹಣೆ ಮತ್ತು ಸರಬರಾಜು ನಿರ್ವಹಣೆ ರೈತರ ಆದಾಯವನ್ನು 20% ಹೆಚ್ಚಿಸುತ್ತದೆ ಇದು ಅವರ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕೆ ಸಹಕಾರಿ ರೈತರು ಮಾರುಕಟ್ಟೆ ಚರಣ್ ವರ್ಣಗಳನ್ನು ಗಮನಿಸಿ. ಉನ್ನತ ಗುಣದ ಅಡಿಕೆಯನ್ನು ಮಾರಾಟ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದಾಗಿದೆ ಇದು ಅವರ ಹಕ್ಕುಗಳನ್ನು ಉಳಿಸುವ ಮಾರ್ಗವಾಗಿದೆ ಎಂದು ಹೇಳಬಹುದು.