Airtel New Recharge plan 2026 : ಏರ್ಟೆಲ್ ಗ್ರಾಹಕರಿಗೆ ಭರ್ಜರಿ ವುಡ್ ನ್ಯೂಸ್..! ಕೇವಲ ₹469 ರೂಪಾಯಿಗೆ 84 ದಿನಗಳ ವ್ಯಾಲಿಡಿಟಿ.
ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಇಲ್ಲೇ ಕನ್ನಡದ ಮುಖಾಂತರ ತಿಳಿಸಲು ಬಯಸು ವಿಷಯವೆಂದರೆ ನೀವೇನಾದರೂ ಏರ್ಟೆಲ್ ಪ್ರಿಪೇರ್ಡ್ ಗ್ರಾಹಕರಾಗಿದ್ದರೆ ಈ ಸುದ್ದಿ ಕಂಡಿತ ನಿಮ್ಮ ಗಮನಕ್ಕೆ ತರುತ್ತದೆ 2026 ನೇ ಸಾಲಿನಲ್ಲಿ ಏರ್ಟೆಲ್ ತನ್ನ ಗ್ರಹಗಳಿಗಾಗಿ ಅತ್ಯಂತ ಕಡಿಮೆ ಜಾರದ ದೀರ್ಘಕಾಲದ ರಿಚಾರ್ಜ್ ಯೋಜನೆಯನ್ನು ಪರಿಚಯ ಮಾಡಿಸಿದೆ ಕೇವಲ 469 ರಿಚಾರ್ಜ್ ಮಾಡಿಸಿದರೆ 84 ದಿನಗಳ ವ್ಯಾಲಿಡಿಟಿ ಸಿಗುವ ಹೊಸ ಯೋಜನೆ ಆಗಿದೆ ಇದು ಸಾಕಷ್ಟು ಚರ್ಚೆಗೆ ಕಾರಣವೂ ಸಹ ಆಗಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ವೀಕ್ಷಿಸಿ
ಸ್ನೇಹಿತರೆ ಇಂದಿನ ದಿನಗಳಲ್ಲಿ ರಿಚಾರ್ಜ್ ದರಗಳು ದಿನದಿನ ಹೆಚ್ಚಾಗುತ್ತದೆ ಇವೆ ಅಂತ ಸಂದರ್ಭದಲ್ಲಿ ಕಡಿಮೆ ಬಜೆಟ್ ನಲ್ಲಿ ಸಿಮ್ ಆಕ್ಟಿವ್ ಇಟ್ಟುಕೊಳ್ಳಲು ಈ ಪ್ಲಾನ್ ತುಂಬಾ ಸಹಾಯಕವಾಗಿದೆ ವಿಶೇಷವಾಗಿದೆ ಕೇವಲ ಕರೆಗಳಾಗಿ ಮೊಬೈಲ್ ಬಳಸುವವರಿಗೆ ಇದು ಒಳ್ಳೆಯ ಆಯ್ಕೆಯಾಗಿದೆ ಎಂದು ನೋಡಬಹುದು.
ಏರ್ಟೆಲ್ ರಿಚಾರ್ಜ್ ಪ್ಲಾನ್
ಸ್ನೇಹಿತರೆ ಭಾರತದ ಪ್ರಮುಖ ಟೆಲಿಕಾಂಕ್ಷಿಗಳೊಂದಾದ ಏರ್ಟೆಲ್ ದೇಶಾದ್ಯಂತ ಕೋಟ್ಯಾಂತರ ಗ್ರಾಹಕರನ್ನು ಹೊಂದಿದೆ ಎಂದು ನೋಡಬಹುದು ನಗರ ಪ್ರದೇಶಗಳಲ್ಲದೆ ಹಳ್ಳಿ ಗಳಲ್ಲಿಯೂ ಸಹ ಏರ್ಟೆಲ್ ತನ್ನ ಬಲಿಷ್ಠ ನೆಟ್ವರ್ಕ್ ಮುಖಾಂತರ ಸೇವೆ ಸಲ್ಲಿಸುತ್ತಿದೆ. ಇನ್ನು ಸಹ ಟ್ಯೂಸಿ ಮತ್ತು ಕೀಪ್ಯಾಡ್ ಮೊಬೈಲ್ಗಳಲ್ಲಿ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದನ್ನು ಗಮನಿಸಿ ಏರ್ಟೆಲ್ 84 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಹೊಸ ಪ್ಲಾನ್ ಬಿಡುಗಡೆ ಮಾಡಿದೆ.
ಈ ಯೋಜನೆಯ ಮುಖ್ಯ ಉದ್ದೇಶಗಳು.
- ಕಡಿಮೆ ಆದಾಯದ ಗ್ರಾಹಕರಿಗೆ ನೆರವು ಮಾಡುತ್ತದೆ
- ಕೀಪ್ಯಾಡ್ ಮೊಬೈಲ್ ಗಳಿಗೆ ಇದು ದೀರ್ಘಾವಧಿಯ ಪರಿಹಾರ
- ಡೇಟಾ ಅಗತ್ಯವಲ್ಲದವರಿಗೆ ಕಡಿಮೆ ವೆಚ್ಚದ ರಿಚಾರ್ಜ್ ಪ್ಲಾನ್.
469 ರೂಪಾಯಿಯ ಪ್ಲಾನ್ ವಿವರಗಳು.
ಸ್ನೇಹಿತರೆ ಈ ಹೊಸ ರಿಚಾರ್ಜ್ ಪ್ಲಾನ್ ಏರ್ಟೆಲ್ ಪ್ರಿಪೇರ್ ನ ರಿಚಾರ್ಜ್ ಪ್ಲಾನ್ ಪ್ರಮುಖ ಸೌಲಭ್ಯಗಳು ಈ ಕೆಳಗಿನಂತಿವೆ.
- ವ್ಯಾಲಿಡಿಟಿ : 84 ದಿನಗಳು
- ಎಸ್ಎಂಎಸ್ (SMS) : 900 ಉಚಿತ
- ಕರೆಗಳು : ಎಲ್ಲಾ ನೆಟ್ವರ್ಕ್ಗಳಿಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್ ಮಾಡಬಹುದು.
- ಹೆಚ್ಚುವರಿ ಸೌಲಭ್ಯಗಳು : ಏರ್ಟೆಲ್ ಫ್ರೀ ಹಲೋ ಟ್ಯೂನ್, ಅಗತ್ಯ ಸೇವೆಗಳಿಗೆ ಸಪೋರ್ಟ್.
ಗಮನಿಸಿ : ಈ ರಿಚಾರ್ಜ್ ಪ್ಲಾನ್ ನಲ್ಲಿ ಯಾವುದೇ ಡೇಟ ಸೌಲಭ್ಯ ಇರುವುದಿಲ್ಲ.
ಅಂದರೆ ದಿನಕ್ಕೆ ಲೆಕ್ಕ ಹಾಕಿದರೆ ನೀವು ಆರು ರೂಪಾಯಿ ಕಿಂತರು ಕಡಿಮೆ ವೆಚ್ಚದಲ್ಲಿ ನಿಮ್ಮ ಸಿಂಹನ 84 ದಿನಗಳವರೆಗೆ ಆಕ್ಟಿವ್ ಇಟ್ಟುಕೊಳ್ಳಬಹುದಾಗಿದೆ ಇದು ಇತ್ತೀಚಿನ ದರಗಳೊಂದಿಗೆ ಹೋಲಿಸಿದರೆ ದೊಡ್ಡ ಉಳಿತಾಯವೆಂದು ಹೇಳಬಹುದಾಗಿದೆ.
ಈ ಪ್ಲಾನ್ ಯಾರಿಗೆ ಸೂಕ್ತ.
ಈ 469 ಏರ್ಟೆಲ್ ರಿಚಾರ್ಜ್ ಎಲ್ಲರಿಗೂ ಸೂಕ್ತವಲ್ಲ ಆದರೆ ಕೆಲವು ಗ್ರಾಹಕರಿಗೆ ಅತ್ಯಂತ ಉಪಯುಕ್ತವಾಗಿದೆ ಎಂದು ಹೇಳಬಹುದು.
- ಡೇಟ ಬಳಸದೆ ಇರುವವರಿಗೆ ಇದು ಉತ್ತಮ ರಿಚಾರ್ಜ್ ಪ್ಲಾನ್ ಆಗಿದೆ
- ಎರಡು ಸಿಮ್ ಬಳಸುವವರಿಗೆ
- ಹಿರಿಯ ನಾಗರಿಕರಿಗೆ
- ಕೀಪ್ಯಾಡ್ ಮೊಬೈಲ್ ಬಳಕೆದಾರರಿಗೆ ಇದು ಉತ್ತಮ
- ಕಡಿಮೆ ಬಜೆಟ್ ನಲ್ಲಿ ಸಿಮ್ ಆಕ್ಟಿವ್ ಇಟ್ಟುಕೊಳ್ಳಲು ಇದು ಸೂಕ್ತ.
ಹಳ್ಳಿಗಳಲ್ಲಿ ಇನ್ನೂ ಸಹ ಹೆಚ್ಚಿನವರು ಕೇವಲ ಕರೆಗಳಿಗಾಗಿ ಮೊಬೈಲ್ ಬಳಸುತ್ತಿರುವುದರಿಂದ ಅವರಿಗೆ ಈ ರಿಚಾರ್ಜ್ ಪ್ಲಾನ್ ತುಂಬಾ ಅನುಕೂಲಕರವಾಗುತ್ತದೆ.
ಡೇಟಾ ಬೇಕಾದವರಿಗೆ ಏರ್ಟೆಲ್ ಈ ಪ್ಲಾನ್ ಗಳು ಸೂಕ್ತವಾಗಿವೆ.
ಸ್ನೇಹಿತರೆ ಒಂದು ವೇಳೆ ನಿಮಗೆ ಕರೆಗಳ ಜೊತೆಗೆ ಡೇಟಾ ಕೊಡ ಸಹ ಬೇಕಾದರೆ ಏರ್ಟೆಲ್ 84 ದಿನಗಳ ಪ್ಲಾನ್ ಗಳು ಆಯ್ಕೆ ಮಾಡಬಹುದಾಗಿದೆ ಈ ಕೆಳಗಿನಂತಿವೆ.
₹799 ರಿಚಾರ್ಜ್ ಪ್ಲಾನ್.
- ಪ್ರತಿದಿನ 1.5gb ಡೇಟಾ ಬಳಸಬಹುದು.
- 77 ದಿನಗಳ ಕಾಲ ವ್ಯಾಲಿಡಿಟಿ
- ಅನ್ಲಿಮಿಟೆಡ್ ಕರೆಗಳು
- ಪ್ರತಿದಿನವೂ 100 ಎಸ್ಎಂಎಸ್ ಸೌಲಭ್ಯ
₹859 ರಿಚಾರ್ಜ್ ಪ್ಲಾನ್
- ಪ್ರತಿದಿನ 1.5 ಜಿಬಿ ಡಾಟಾ ಬಳಸಬಹುದು
- 84 ದಿನಗಳ ಕಾಲ ವ್ಯಾಲಿಡಿಟಿ
- ಅನ್ಲಿಮಿಟೆಡ್ ಕರೆಗಳು
- ಪ್ರತಿದಿನ 100 ಎಸ್ಎಂಎಸ್ ಕಳಿಸಬಹುದು.
ಎರಡು ರಿಚಾರ್ಜ್ ಪ್ಲಾನ್ ಗಳು ಸ್ಮಾರ್ಟ್ ಫೋನ್ ಬಳಕೆದಾರರಿಗೆ ಹೆಚ್ಚು ಅನುಕೂಲವಾಗುತ್ತದೆ.