Lpg gas cylinder price : ಫೆಬ್ರವರಿ ತಿಂಗಳ ಆರಂಭದಲ್ಲಿ ಸಿಲೆಂಡರ್ ಬೆಲೆ ಏರಿಕೆ..! ಗ್ರಾಹಕರಲ್ಲಿ ಹೊಸ ಆತಂಕ.

Lpg gas cylinder price : ಫೆಬ್ರವರಿ ತಿಂಗಳ ಆರಂಭದಲ್ಲಿ ಸಿಲೆಂಡರ್ ಬೆಲೆ ಏರಿಕೆ..! ಗ್ರಾಹಕರಲ್ಲಿ ಹೊಸ ಆತಂಕ.

 

WhatsApp Group Join Now
Telegram Group Join Now       

ಸ್ನೇಹಿತರೆ ಫೆಬ್ರವರಿ ತಿಂಗಳ ಆರಂಭವಾಗುತ್ತಿದೆ ದೇಶದ ಎಲ್ ಪಿ ಜಿ ಗ್ರಾಹಕರಿಗೆ ಹತ್ತಿರಯ ಸುದ್ದಿ ಇದಾಗಿದೆ. ತೈಲ ಮಾರಾಟ ಕಂಪನಿಗಳು ವಾಣಿಜ್ಯ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲೆಂಡರ್ ದರವನ್ನು ಹೆಚ್ಚಿಸುವ ಮುಖಾಂತರ ಹೋಟೆಲ್ ರೆಸ್ಟೋರೆಂಟ್ ಹಾಗೂ ವ್ಯಾಪಾರ ವಲಯಕ್ಕೆ ಮತ್ತೊಂದು ಆರ್ಥಿಕವರೇ ಆಯ್ಕೆಗಳು ಎಂದು ಹೇಳಬಹುದು ಪ್ರತಿದಿನದ ಅಡುಗೆ ಮತ್ತು ವ್ಯಾಪಾರ ಚಟುವಟಿಕೆಗಳಲ್ಲಿ ಗ್ಯಾಸ್ ಪ್ರಮುಖ ಪಾತ್ರ ವಹಿಸುವುದರಿಂದ ಈ ಬೆಲೆ ಏರಿಕೆ ಪರಿಣಾಮ ಬೀರುವ ಸಾಧ್ಯತೆಗಳಿವೆ.

 

ಸ್ನೇಹಿತರೆ ಪ್ರತಿ ತಿಂಗಳ ಮೊದಲ ದಿನದಂದು ಗ್ಯಾಸ್ ದರ ಪರಿಸ್ಕಾರಣೆ ನಡೆಯುವುದು ಸಾಮಾನ್ಯ ಪ್ರಕ್ರಿಯೆಯಾದರೂ ಫೆಬ್ರವರಿ ಆರಂಭದಲ್ಲಿ ಬೆಲೆ ಏರಿಕೆಯ ಆಗಿದ್ದು ವ್ಯಾಪಾರಸ್ಥರಲ್ಲಿ ಚಿಂತೆ ಹುಟ್ಟು ಹಾಕಿದೆ ಎಂದು ಹೇಳಬಹುದು. ಇದರ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ನೋಡಿ.

 

ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ದರದಲ್ಲಿ ಏರಿಕೆ.

ಸ್ನೇಹಿತರೆ ತೈಲ ಕಂಪನಿಗಳ ಅಧಿಕೃತ ಮಾಹಿತಿಯ ಪ್ರಕಾರ 19 ಕಿಲೋಗ್ರಾಂ ತೂಕದ ವಾಣಿಜ್ಯ ಗ್ಯಾಸ್ ಸಿಲೆಂಡರ್ ದರ ಫೆಬ್ರವರಿ ಒಂದರಿಂದ ಜಾರಿಗೆ ಬರುವಂತೆ ಹೆಚ್ಚಿಗೆ ಮಾಡಲಾಗಿದೆ ಈ ಬಾರಿ ಪ್ರತಿ ಸಿಲೆಂಡರ್ ಗೆ ಸುಮಾರು ರೂ. 50 ಗಳಷ್ಟು ಹೆಚ್ಚಳ ಮಾಡಲಾಗಿದೆ ಎಂದು ತಿಳಿದುಬಂದಿದೆ.

 

ಹೊಸ ದರದ ಸಂಕ್ಷಿಪ್ತ ಮಾಹಿತಿ 

  • ಸಿಲಿಂಡರ್ ತೂಕ 19 ಕೆಜಿ
  • ಇಂದಿನ ದರ ಸುಮಾರು 1,764
  • ಹೊಸದರ 1,814
  • ಬೆಲೆ ಏರಿಕೆಯ ಪ್ರಮಾಣ ರೂ. 50.

 

WhatsApp Group Join Now
Telegram Group Join Now       

ಸ್ನೇಹಿತರೆ ಈ ಏರಿಕೆಯಿಂದ ಹೋಟೆಲ್ ಮತ್ತು ಆಹಾರ ಉದ್ಯಮಗಳಲ್ಲಿ ತಿಂಗಳಿಗೆ ಸಾವಿರಾರು ರೂಪಾಯಿಗಳ ಹೆಚ್ಚು ಎದುರಾಗುವ ಸಾಧ್ಯತೆಗಳಿವೆ.

 

ಗೃಹಬಳಕೆ ಎಲ್ಪಿಜಿ ಸಿಲೆಂಡರ್ ದರದಲ್ಲಿ ಯಾವುದೇ ಬದಲಾವಣೆಗಳಲ್ಲ.

ಸ್ನೇಹಿತರೆ ವಾಣಿಜ್ಯ ಬಳಕೆಯ ಸಿಲಿಂಡರ್ ದರ ಏರಿಕೆಯಾದರು ಸಹ ಸಾಮಾನ್ಯ ಕುಟುಂಬಗಳ ಬಳಸುವ 14.2 ಕಿಲೋ ಗ್ರಾಂ ಗ್ರಹ ಬಳಕೆಯ ಲ್ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಇದು ಮಧ್ಯಮ ಮತ್ತು ಬಡ ಕುಟುಂಬಗಳ ದೊಡ್ಡ ಸಮಾಧಾನ ತಂದಿದೆ. ಈ ಸಿಲೆಂಡರ್ ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಕಂಡಿಲ್ಲ.

 

ಗೃಹಬಳಕೆಯ ಸಿಲಿಂಡರ್ ಸ್ಥಿತಿಗತಿ. 

  • ದರ ಸ್ಥಿರವಾಗಿದೆ
  • ಸಬ್ಸಿಡಿ ವ್ಯವಸ್ಥೆ ಅಷ್ಟೇ ಮುಂದುವರಿಸಲಾಗಿದೆ
  • ಸರಕಾರಿ ನಿಯಂತ್ರಣ ಇದು ಜಾರಿಯಲ್ಲಿದೆ

 

ಸರ್ಕಾರದ ಹಸ್ತಕ್ಷೇಪವಾಗಿದ್ದರಿಂದ ಗ್ರಹ ಬಳಕೆಯ ಗ್ಯಾಸ್ ಬೆಲೆ ಸಾಮಾನ್ಯ ಜನರಿಗೆ ವರಯಾಗದಂತೆ ಕಾಯ್ದುಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

 

ವಾಣಿಜ್ಯ ಸಿಲಿಂಡರ್ಗಳ ಬೆಲೆ ಏರಿಕೆ ಇಲ್ದೇ ಇರುವ ಕಾರಣಗಳು

ಸ್ನೇಹಿತರೆ ಎಲ್ ಪಿ ಜಿ ದರ ಪರಿಷ್ಕರಣೆಗೆ ಹಲವು ಆರ್ಥಿಕ ಮತ್ತು ಅಂತರಾಷ್ಟ್ರೀಯ ಅಂಶಗಳು ಕಾರಣವಾಗುತ್ತದೆ ತೈಲ ಮತ್ತು ಕಂಪನಿಗಳ ಪ್ರತಿದಿನದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಿತಿಯನ್ನು ಗಮನಿಸಿದರೆ ಇದರ ಮೇಲೆ ದರ ನಿಗದಿ ಮಾಡಲಾಗುತ್ತದೆ.

 

ಪ್ರಮುಖ ಕಾರಣಗಳೆಂದರೆ.

  • ಅಂತರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಏರಿಕೆ
  • ದೇಶೀಯ ಮತ್ತು ಜಾಗತಿಕ ಬೇಡಿಕೆ
  • ಡಾಲರ್ ರುಪಾಯಿ ವಿನಿಮಯ ದರದ ವ್ಯತ್ಯಾಸ
  • ಜಾಗತಿಕ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿ
  • ಸಾಗಾಣಿಕೆ ಮತ್ತು ವಿತರಣ ವೆಚ್ಚ.

 

ಮುಂದಿನ ತಿಂಗಳುಗಳಲ್ಲಿ ಬೆಲೆ ಏನಿರಬಹುದು.

ಮಾರುಕಟ್ಟೆ ತಜ್ಞರ ಪ್ರಕಾರ ಜಲ್ಪಿಜಿ ದರಗಳು ಮುಂದಿನ ತಿಂಗಳಲ್ಲಿ ಮತ್ತೆ ಬದಲಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ ಇದು ಸಂಪೂರ್ಣವಾಗಿ ಜಾಗತಿಕ ಕಚತೆ ಇಲ್ಲದ ಬೆಲೆ ಮತ್ತು ಆರ್ಥಿಕ ಪರಿಸ್ಥಿತಿಗಳ ಮೇಲೆ ಅವರಿಂದತವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಸ್ನೇಹಿತರೆ ಕೆಲವು ತಿಂಗಳುಗಳಲ್ಲಿ ದರ ಹೇಳಿಕೆಯಾಗುವ ಸಾಧ್ಯತೆಯೂ ಸಹ ಇದ್ದರೂ ಸ್ಥಿರತೆ ನಿರೀಕ್ಷಿಸುವುದು ಕಷ್ಟ ಎನ್ನಲಾಗುತ್ತಿದೆ.

 

ವ್ಯಾಪಾರಸ್ಥರು ಮತ್ತು ಗ್ರಾಹಕರಿಗೆ ಸಲಹೆಗಳು

ವ್ಯಾಪಾರಸ್ಥರಿಗೆ. 

  • ಪರ್ಯಾಯ ಇಂಧನಗಳು ಬಗ್ಗೆ ಯೋಚಿಸಿ
  • ವೆಚ್ಚ ನಿರ್ವಹಣೆಗೆ ಹೊಸ ವಿಧಾನ ಅಳವಡಿಸಿಕೊಳ್ಳಿ
  • ಇಂಧನ ಬಳಕೆಯಲ್ಲಿ ಉಳಿತಾಯ ಕ್ರಮ ಅನುಸರಿಸಬೇಕು.

 

ಗೃಹಬಳಿಕೆದಾರರಿಗೆ. 

  • ಅಡುಗೆಯಲ್ಲಿ ಗ್ಯಾಸ್ ಉಳಿತಾಯ ಪದ್ಧತಿ ಅನುಸರಿಸಬೇಕು
  • ಫ್ರೆಷರ್ ಕುಕ್ಕರ್ ಮತ್ತು ಕಡಿಮೆ ಇಂಧನ ಬಳಕೆಯ ಸಾಧನ ಬಳಸಿಕೊಳ್ಳಿ.
  • ಅನಗತ್ಯ ಬಳಕೆಯನ್ನು ಕಡಿಮೆ ಮಾಡಬೇಕು.

 

ಸ್ನೇಹಿತರೆ ಫೆಬ್ರವರಿ ಆರಂಭದಲ್ಲಿ ವಾಣಿಜ್ಯ ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಇದ್ದಾರೆ ಏರಿಕೆಯಾದದ್ದು ವ್ಯಾಪಾರ ವಲಯಕ್ಕೆ ಹೊಸ ಸವಾಲು ತಂದಿದೆ ಎನ್ನಬಹುದು ಹೋಟೆಲ್ ಮತ್ತು ಆಹಾರ ಉದ್ಯಮದ ಮೇಲೆ ಇದರ ಪರಿಣಾಮ ಬೀರುತ್ತದೆ ಹಾಗೂ ಪರೋಕ್ಷವಾಗಿ ಸಾಮಾನ್ಯ ಗ್ರಾಹಕರಿಗೆ ಸಹ ಸ್ವಲ್ಪವರೇ ಆಗುವ ಸಾಧ್ಯತೆ ಇದೆ ಆದರೆ ಗೃಹಬಳಕೆ ಸಿಲಿಂಡರ್ ದರವಾಗಿರುವುದು ದೊಡ್ಡ ಸಮಾಧಾನಕರ ಸಂಗತಿಯಾಗಿದೆ.

 

ಇದು ಮುಂದಿನ ದಿನಗಳಲ್ಲಿ ಇದರ ಬದಲಾವಣೆಗಳ ಬಗ್ಗೆ ನಿಘಂಟು ಉಳಿತಾಯ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಉತ್ತಮ ಮಾರ್ಗವಾಗಿದೆ ಎಂದು ನೋಡಬಹುದು..

Leave a Comment

?>