Gruhalakshmi money : ಗೃಹಲಕ್ಷ್ಮಿ ಯೋಜನೆ ₹2000 ಹಣ ಜಮಾ ಮಾಡಲಾಗಿದೆ..! ನಿಮಗೆ ಹಣ ಬಂದಿಲ್ಲವೇ ಕೂಡಲೆ ಈ ಕೆಲಸ ಮಾಡಿ.

Gruhalakshmi money : ಗೃಹಲಕ್ಷ್ಮಿ ಯೋಜನೆ ₹2000 ಹಣ ಜಮಾ ಮಾಡಲಾಗಿದೆ..! ನಿಮಗೆ ಹಣ ಬಂದಿಲ್ಲವೇ ಕೂಡಲೆ ಈ ಕೆಲಸ ಮಾಡಿ.

 

WhatsApp Group Join Now
Telegram Group Join Now       

ಸ್ನೇಹಿತರೆ ಕರ್ನಾಟಕದ ಐದು ಗ್ಯಾರಂಟಿ ಯೋಜನೆಗಲ್ಲಿ ಜನಪ್ರಿಯವಾದ ಯೋಜನೆಯೆಂದರೆ ಗೃಹಲಕ್ಷ್ಮಿ ಯೋಜನೆ ಇದು ಮಹಿಳೆಯರನ್ನು ಆರ್ಥಿಕವಾಗಿ ಸಗಲಗೊಳಿಸುವ ಮಹತ್ವದ ಕಾರ್ಯಕ್ರಮವಾಗಿದೆ ಈ ಯೋಜನೆಯ ಮುಖಾಂತರ ಕುಟುಂಬದ ಮುಖ್ಯಸ್ಥ ಮಹಿಳೆಯರಿಗೆ ಪ್ರತಿ ತಿಂಗಳು 2000 ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. 25ನೇ ಕಂತಿನ ಹಣ ಜಮಾ ಮಾಡಲಾಗಿದೆ ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೂ ನೋಡಿ.

 

ಸ್ನೇಹಿತರೆ ಹೆಚ್ಚಿನ ವಿವರಗಳ ಪ್ರಕಾರ ಯೋಜನೆಯ 2023 ರಲ್ಲಿ ಪ್ರಾರಂಭವಾಗಿ ಲಕ್ಷಾಂತರ ಮಹಿಳೆಯರ ಜೀವನವನ್ನು ಸುಧಾರಣೆ ಮಾಡಿದೆ ಮತ್ತು ವಾರ್ಷಿಕವಾಗಿ ಸುಮಾರು 24 ಸಾವಿರ ರೂಪಾಯಿಗಳು ನೆರವು ನೀಡುವ ಮುಖಾಂತರ ಮನೆಯ ಖರ್ಚುಗಳನ್ನು ಸುಗಮಗೊಳಿಸುತ್ತದೆ.

 

ಇದು ಮಹಿಳೆಯರ ಸಬಲೀಕರಣಕ್ಕೆ ಮಾತ್ರವಲ್ಲದೆ ಕುಟುಂಬದ ಒಟ್ಟಾರೆ ಅಭಿವೃದ್ಧಿಗೂ ಕಾರಣವಾಗಿ ಕಾಣುತ್ತದೆ ವಿಶೇಷವಾಗಿ ಗ್ರಾಮೀಣ ಪ್ರದೇಶದ ಆರ್ಥಿಕ ಚಿರತೆಯನ್ನು ತರುತ್ತದೆ ಎಂದು ನೋಡಬಹುದು. ಆದರೆ ಕೆಲವು ಸಂದರ್ಭಗಳಲ್ಲಿ ತಾಂತ್ರಿಕ ತೊಂದರೆಗಳಿಂದ ಅಥವಾ ದಾಖಲೆ ಸಮಸ್ಯೆಗಳಿಂದ ಹಣದ ವಿಳಂಬ ಉಂಟಾಗಬಹುದು ಆದ್ದರಿಂದ ನಿಯಮಿತ ಸ್ಟೇಟಸ್ ಪರಿಶೀಲನೆ ಅಗತ್ಯವಾಗಿದೆ.

 

ಇತ್ತೀಚಿನ ಕಂತಿನ ಹಣ ವರ್ಗಾವಣೆ ಮಾಹಿತಿ.

ಜನವರಿ 2026 ರಲ್ಲಿ ಗೃಹಲಕ್ಷ್ಮಿ ಯೋಜನೆಯ 25 ಜಮಾ ಮಾಡಲಾಗಿದ್ದು ಅನೇಕ ಮಹಿಳೆಯರು ಖಾತೆಗಳಲ್ಲಿ ಜನವರಿ 23 ರಂದು ಜಮ ಮಾಡಲಾಗಿದೆ ಹೆಚ್ಚಿನ ಮಾಹಿತಿಯ ಪ್ರಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ ಅವರು ತಿಳಿಸಿದಂತೆ ಇಂದಿನ ಬಾಕಿಗಳು, ( ಉದಾಹರಣೆಗೆ ಫೆಬ್ರವರಿ ಮತ್ತು ಮಾಸ್ ತಿಂಗಳ ) ಹಣಕಾಸು ಇಲಾಖೆ ಅನುಮತಿ ಪಡೆದ ನಂತರ ಚಿತ್ರದಲ್ಲಿ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

Gruhalakshmi money
Gruhalakshmi money

 

WhatsApp Group Join Now
Telegram Group Join Now       

ಬೆಂಗಳೂರು ಸೇರಿದಂತೆ 26 ಜಿಲ್ಲೆಗಳಲ್ಲಿ ಮೊದಲ ಹಂತದ ಹಣ ಹರಿಯುತ್ತಿದ್ದು ಜನವರಿ 31ರ ಒಳಗೆ ಎಲ್ಲಾ ಪೆಂಡಿಂಗ್ ಮತ್ತು ಗಳನ್ನು ಪೂರ್ಣಗೊಳಿಸುವ ನಿರೀಕ್ಷೆ ಇದೆ ಎಂದು ತಿಳಿಸಿದ್ದರೂ ಈಗಾಗಲೇ ಎಲ್ಲ ಮಹಿಳೆಯರಿಗೆ ಹಣ ವರ್ಗಾವಣೆ ಮಾಡಲಾಗಿದೆ. ಕೆಲವು ಸಂದರ್ಭಗಳಲ್ಲಿ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಹಣ ಬಿಡುಗಡೆಯಾಗಿದ್ದು ಕೆಲವು ಮಹಿಳೆಯರಿಗೆ ಒಟ್ಟು 4,000 ಅಥವಾ 8000ಗಳಂತೆ ಬಾಕಿ ಹಣ ಸೇರಿ ಜಮಾ ಆಗುತ್ತದೆ.

 

ಸ್ಟೇಟಸ್ ಪರಿಶೀಲನೆಗೆ ಸುಲಭ ಅಂಶಗಳು.

ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮಾ ಆಗಿದೆ ಎಂಬುದನ್ನು ಮನೆಯಲ್ಲಿಯೇ ಕುಳಿತುಕೊಂಡು ಮೊಬೈಲ್ ಮುಖಾಂತರ ತಿಳಿದುಕೊಳ್ಳಬಹುದಾಗಿದೆ ಸರ್ಕಾರದ ಡಿಜಿಟಲ್ ವೇದಿಕೆಯ ಇದನ್ನು ಸರಳಗೊಳಿಸಿದೆ ಅದು ಈ ಕೆಳಗಿನಂತಿದೆ.

 

  • DBT ಕರ್ನಾಟಕ ಆಪ್ ಅಥವಾ ವೆಬ್ಸೈಟ್ ಬಳಸಿಕೊಂಡು ಈ ಆಪ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಿ . ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ ಎಲ್ಲಾ ಕಂಚಿನ ಮಾಹಿತಿ ಇದರಲ್ಲಿ ಪಡೆದುಕೊಳ್ಳಬಹುದು.
  • ಸೇವಾ ಸಿಂಧು ಪ್ಲಾಟ್ಫಾರ್ಮ್ ಮುಖಾಂತರ ಸೇವಾ ಸಿಂಧು ವೆಬ್ಸೈಟ್ನಲ್ಲಿ ಫಲಾನುಭವಿ ಸ್ಟೇಟಸ್ ಪರಿಶೀಲನೆ ಆಯ್ಕೆ ಮಾಡಿ ಅರ್ಜಿ ಸಂಖ್ಯೆ ಅಥವಾ ರೇಷನ್ ಕಾರ್ಡ್ ಬಳಸಿಕೊಂಡು ಮಾಹಿತಿ ಪಡೆದುಕೊಳ್ಳಿ.
  • ಎಸ್ಎಂಎಸ್ ಮುಖಾಂತರ ಸರಳ ಪರಿಶೀಲನೆ ರೇಷನ್ ಕಾರ್ಡ್ ಸಂಖ್ಯೆಗೆ ಮೊಬೈಲ್ ನಂಬರ್ ಲಿಂಕ್ ಇರುವ ನಂಬರ್ ನಿಂದ ರೇಷನ್ ಕಾರ್ಡ್ ನಂಬರ್ ಕಳುಹಿಸಿ ಸ್ಟೇಟಸ್ ಮೆಸೇಜ್ ರೂಪದಲ್ಲಿ ಸಹ ನೋಡಬಹುದು.
  • ಸ್ಥಳೀಯ ಸೇವಕೇಂದ್ರಗಳ ಸಹಾಯ ಪಡೆದುಕೊಂಡಿತ ನೋಡಬಹುದು ಅಂದರೆ ಹತ್ತಿರದ ಗ್ರಾಮವನ್, ಕರ್ನಾಟಕ ಒನ್, ಬೆಂಗಳೂರು ಒನ್ ಈ ಸೇವಾ ಕೇಂದ್ರಗಳಿಗೆ ಭೇಟಿ ನೀಡುವ ಮುಖಾಂತರ ಪರಿಶೀಲನೆ ಮಾಡಬಹುದು.

 

ಹಣ ಬರದಿದ್ದರೆ ಈ ಕೆಳಗಿನ ಅಂಶಗಳನ್ನು ಅನುಸರಿಸಿ.

  • ಈ ಕೆ ವೈ ಸಿ ಪ್ರತಿ ಪೂರ್ಣಗೊಳಿಸಿ : ಆಧಾರ್ ಕಾರ್ಡ್ ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳಲ್ಲಿ ಈ ಕೆವೈಸಿ ಮಾಡಿಸಿಕೊಳ್ಳಿ, ಹತ್ತಿರದ ಆಧಾರ್ ಸೆಂಟರ್ ಅಥವಾ ಗ್ರಾಮವನ್ ಸೆಂಟರ್ಗೆ ಹೋಗಿ ಬಯೋಮೆಟ್ರಿಕ್ ದೃಢೀಕರಣ ಮಾಡಿ.
  • ಬ್ಯಾಂಕ್ ಖಾತೆಯನ್ನು ಸಕ್ರಿಯಗೊಳಿಸಿ : ಬ್ಯಾಂಕ್ ಖಾತೆ ಚೇಂಜ್ ಇರಬೇಕು ಮತ್ತು ಆಧಾರ್ ಕಾರ್ಡ್ ಲಿಂಕ್ ಇರಬೇಕಾಗುತ್ತದೆ. ಎನ್‌ಪಿಸಿಐ ಮ್ಯಾಪಿಂಗ್ ಸಹ ಮಾಡಿಸಿ.
  • ದಾಖಲೆಗಳಲ್ಲಿ ಹೆಸರು ನೋಂದಣಿಕೆ : ಆಧಾರ್ ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ನಲ್ಲಿ ಹೆಸರು ಸಮನಾಗಿರಬೇಕಾಗುತ್ತದೆ ಯಾವುದೇ ಟೈಫೋಗ್ರಾಫಿಕಲ್ ತಪ್ಪುಗಳು ಇದ್ದರೆ ಸರಿಪಡಿಸಿಕೊಳ್ಳಿ.
  • ಈ ಮೇಲಿನ ಎಲ್ಲವೂ ಸರಿಯಾಗಿದ್ದರೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ, ಅಥವಾ 181 ನಂಬರ್ ಗೆ ಕರೆ ಮಾಡಿ.

 

Leave a Comment

?>