Union bank personal loan : ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ವೈಯಕ್ತಿಕ ಸಾಲ ನಿಮ್ಮದಾಗಿಸಿಕೊಳ್ಳಿ..! ಅರ್ಜಿ ಸಲ್ಲಿಸಲು ಎಲ್ಲಿದೆ ಕಂಪ್ಲೀಟ್ ಮಾಹಿತಿ.
ಸ್ನೇಹಿತರೆ ಇಂದಿನ ಜೀವನಶೈಲಿಯಲ್ಲಿ ಅನಿರೀಕ್ಷಿತವಾದ ಖರ್ಚುಗಳು ಸಾಮಾನ್ಯವಾಗಿದೆ. ಮನೆ ವೈದ್ಯಕೀಯ ವೆಚ್ಚ ಶಿಕ್ಷಣ ಮದುವೆ ಮನೆ ದುರಸ್ತಿ ಅಥವಾ ಹೊಸ ವ್ಯವಹಾರ ಪ್ರಾರಂಭ ಮಾಡುವ ಅಗತ್ಯಗಳಿಗಾಗಿ ತಕ್ಷಣ ಹಣ ಬೇಕಾಗುವ ಸಂದರ್ಭಗಳು ಬಂದೇ ಬರುತ್ತವೆ ಇಂತಹ ವೇಳೆಯಲ್ಲಿ ಸಂಬಂಧಿಕರು ಅಥವಾ ಸ್ನೇಹಿತರಿಂದ ಹಣ ಪಡೆಯುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ ಅದಕ್ಕಾಗಿ ಸಮಸ್ಯೆಗೆ ಸರಿಯಾದ ಪರಿಹಾರವೆಂದರೆ ಬ್ಯಾಂಕುಗಳ ವೈಯಕ್ತಿಕ ಸಾಲ ಉತ್ತಮ ಆಯ್ಕೆಯಾಗಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗಾಗಿ ಪ್ರಕ್ರಿಯೆ ಮತ್ತು ಸ್ಪರ್ಧಾತ್ಮಕ ಬಡ್ಡಿ ದರದೊಂದಿಗೆ ವೈಯಕ್ತಿಕ ಸಾಲ ನೀಡುತ್ತದೆ ನಿಮ್ಮ ಆದಾಯ ಮತ್ತು ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ 10 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆಯುವ ಅವಕಾಶ ನಿಮ್ಮದಾಗಿಸಿಕೊಳ್ಳಿ ವಿಶೇಷವಾಗಿ ಯಾವುದೇ ಜಮೀನು ಅಥವಾ ಆಸ್ತಿ ಪದ್ದತಿ ಸಾಲ ನೀಡುವುದಾಗಿ ಎಂಬುದು ಇದರ ಪ್ರಮುಖ ಲಾಭವಾಗಿದೆ.
ಯೂನಿಯನ್ ಬ್ಯಾಂಕ್ ಪರ್ಸನಲ್ ಎಂದರೇನು.?
ಸ್ನೇಹಿತರೆ ಇದು ಯಾವುದು ನಿರ್ದಿಷ್ಟ ಉದ್ದೇಶಕ್ಕೆ ಮಾತ್ರ ಸೀಮಿತವಾಗಿರದ ಸಾಲ ಸೌಲಭ್ಯವಾಗಿದೆ ನೀವು ಪಡೆಯುವ ಹಣವನ್ನು ನಿಮ್ಮ ವಯಕ್ತಿಕ ಅಗತ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ.
- ವೈದ್ಯಕೀಯ ಚಿಕಿತ್ಸೆ
- ಮನೆ ನವೀಕರಣ
- ಮದುವೆಯ ಖರ್ಚು
- ಪ್ರವಾಸ ವೆಚ್ಚ
ಶಿಕ್ಷಣ ಅಥವಾ ತರಬೇತಿಗಳಿಗೆ ಈ ಹಣ ಉಪಯೋಗಿಸಬಹುದಾಗಿದೆ.
ಈ ಸಾಲದ ಪ್ರಮುಖ ವೈಶಿಷ್ಟ್ಯತೆವೇನೆಂದರೆ ವೇಗವಾದ ಅನುಮೋದನೆ ಮತ್ತು ಕಡಿಮೆ ದಾಖಲೆಗಳ ಪ್ರಕ್ರಿಯೆವಾಗಿದೆ.
ಸಾಲದ ಮೊತ್ತ ಬಡ್ಡಿದರ ಮತ್ತು ಅವಧಿ.
ಯೂನಿಯನ್ ಬ್ಯಾಂಕ್ ವೈಯಕ್ತಿಕ ಸಾಲದಲ್ಲಿ ನೀವು ಪಡೆಯಬಹುದಾದ ಪ್ರಮುಖ ಮಾಹಿತಿಗಳೆಂದರೆ ಈ ಕೆಳಗಿನಂತಿವೆ.
- ಗರಿಷ್ಠ ಸಾಲದ ಮತ್ತ 10 ಲಕ್ಷದವರೆಗೆ ಮಾತ್ರ.
- ಬಡ್ಡಿದರ ಸಾಮಾನ್ಯ ಆಗಿ ವರ್ಷಕ್ಕೆ ಸುಮಾರು 10% ರಿಂದ 14% ನಡುವೆ ಇರುತ್ತದೆ.
- ಪಾವತಿ ಅವಧಿ 12 ತಿಂಗಳುಗಳಿಂದ 60 ತಿಂಗಳುಗಳವರೆಗೆ.
ನಿಮ್ಮ ವೇತನ ಉದ್ಯೋಗದ ಶಿರತೆ ಮತ್ತು ಕ್ರೆಡಿಟ್ ಇತಿಹಾಸದ ಆಧಾರದ ಮೇಲೆ ಅಂತಿಮ ಬಡ್ಡಿದರ ಮತ್ತು ಸಾಲದ ಮೊತ್ತ ನಿರ್ಧಾರ ಮಾಡಲಾಗುತ್ತದೆ.
ಯಾರು ಅರ್ಹರು.?
ಯೂನಿಯನ್ ಬ್ಯಾಂಕ್ ಪರ್ಸನಲ್ ಲೋನ್ ಪಡೆಯುವುದು ಕೆಲವು ಮೂಲಭೂತ ಸೌಕರ್ಯಗಳಿರುತ್ತವೆ ಈ ಕೆಳಗಿನಂತಿವೆ.
- ಅರ್ಜಿದಾರರು ಭಾರತದ ಮೂಲ ನಿವಾಸಿಗಳಾಗಿರಬೇಕು.
- ಅರ್ಜಿದಾರರ ವಯಸ್ಸು ಸಾಮಾನ್ಯವಾಗಿ 21ರಿಂದ 60 ವರ್ಷಗಳ ಒಳಗಿರಬೇಕು.
- ಸ್ಥಿರ ಆದಾಯದ ಮೂಲ ಇರಬೇಕು.
- ಕ್ರೆಡಿಟ್ ಸ್ಕೋರ್ 650 ಕಿಂತ ಹೆಚ್ಚು ಇದ್ದರೆ ಉತ್ತಮ ಅವಕಾಶವಿದೆ.
- ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು.
- ಅರ್ಜಿದಾರರ ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ವಿಳಾಸದ ದೃಢೀಕರಣ
- ಆದಾಯದ ದಾಖಲೆಗಳು. ( ಸ್ಯಾಲರಿ ಸ್ಲಿಪ್ ಅಥವಾ ಐಟಿಆರ್)
- ಬ್ಯಾಂಕ್ ಪಾಸ್ ಬುಕ್ ಅಥವಾ ಸ್ಟೇಟ್ಮೆಂಟ್.
ಸಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನ.
ಇಂಡಿಯನ್ ಬ್ಯಾಂಕ್ ಪರ್ಸನಲ್ ಲೋನ್ ಗೆ ನೀವು ಆನ್ಲೈನ್ ಮುಖಾಂತರ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ ಪ್ರಕ್ರಿಯೆ ಈ ಕೆಳಗಿನಂತಿದೆ.
- ಯೂನಿಯನ್ ಬ್ಯಾಂಕ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ಅಲ್ಲಿ ಪರ್ಸನಲ್ ಲೋನ್ ವಿಭಾಗಕ್ಕೆ ಆಯ್ಕೆ ಮಾಡಿ
- ನಿಮ್ಮ ಮೂಲಭೂತ ವಿವರಗಳನ್ನು ನಮೂದಿಸಿ
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
- ಅರ್ಜಿಯನ್ನು ಪರಿಶೀಲನೆ ಮಾಡಿ ಸಲ್ಲಿಸಿ.
ಈ ಸಾಲದ ಪ್ರಮುಖ ಲಾಭಗಳು.
ಯೂನಿಯನ್ ಬ್ಯಾಂಕ್ ಪರ್ಸನಲ್ ಲೋನ್ ಅನ್ನು ಆಯ್ಕೆ ಮಾಡುವುದರಿಂದ ಕೆಲವು ವಿಶೇಷ ಲಾಭಗಳಿವೆ ಅವು ಈ ಕೆಳಗಿನಂತಿವೆ.
- ಜಾಮೀನು ಅಥವಾ ಆಸ್ತಿ ಅವಶ್ಯಕತೆ ಇಲ್ಲ.
- ಯೋಗವಾಗಿ ಪ್ರಕ್ರಿಯೆ ಮತ್ತು ಅನುಮೋದನೆ ನೀಡಲಾಗುತ್ತದೆ.
- ಅನೇಕ ಉದ್ದೇಶಗಳಿಗೆ ಕಳಿಸಿಕೊಳ್ಳಬಹುದಾದ ಸಾಲವಾಗಿದೆ
- ಅನುಕೂಲಕರ ಇಎಂಐ ಆಯ್ಕೆಗಳು.