Best recharge plan’s : ಜಿಯೋ, ಏರ್ಟೆಲ್ ಹಾಗೂ BSNL ಗಳ ಈ ಮೂರರಲ್ಲಿ 90 ದಿನದ ವ್ಯಾಲಿಡಿಟಿ.! ಯಾವುದು ಸೂಕ್ತ?
Best recharge plan’s : ಜಿಯೋ, ಏರ್ಟೆಲ್ ಹಾಗೂ BSNL ಗಳ ಈ ಮೂರರಲ್ಲಿ 90 ದಿನದ ವ್ಯಾಲಿಡಿಟಿ.! ಯಾವುದು ಸೂಕ್ತ? ಪ್ರತಿ ತಿಂಗಳು ಮೊಬೈಲ್ ರೀಚಾರ್ಜ್ ಮಾಡುವ ಕಿರಿಕಿರಿ ನಿಮಗೂ ತಿಳಿದಿರುತ್ತದೆಯೇ? “ನಿಮ್ಮ ಪ್ಲಾನ್ ಮುಗಿದಿದೆ, ರೀಚಾರ್ಜ್ ಮಾಡಿ” ಎಂಬ ಮೆಸೇಜ್‌ಗಳು ಬಂದು ತೊಂದರೆ ಕೊಡುತ್ತವೆಯೇ? ಅಂಗಡಿಗೆ ಹೋಗುವುದು ಅಥವಾ ಆನ್‌ಲೈನ್‌ನಲ್ಲಿ ಪುನಃ ಪುನಃ ಪಾವತಿ ಮಾಡುವುದು ಬೇಸರ ತರುತ್ತದೆಯೇ? ಹಾಗಿದ್ದರೆ ಒಂದು ರೀಚಾರ್ಜ್ ಮಾಡಿದರೆ ಸುಮಾರು ಮೂರು ತಿಂಗಳು (90 ದಿನಗಳು) ಟೆನ್ಷನ್ ಫ್ರೀ … Read more